More

    PHOTOS: ಶುಭಾ ಪೂಂಜ ಪ್ರಾಣಿ ಪ್ರೀತಿ ಹೇಗಿದೆ ನೋಡಿ…

    ಸ್ಯಾಂಡಲ್​​​ವುಡ್ ನಟಿ ಶುಭಾ ಪೂಂಜ ಇತ್ತೀಚೆಗಷ್ಟೇ ತಮ್ಮ ಮದುವೆ ವಿಚಾರವನ್ನು ಮಾತನಾಡಿದ್ದರು. ಮಂಗಳೂರು ಮೂಲದ ಸುಮಂತ್​ ಎಂಬುವವರನ್ನು ಕೈ ಹಿಡಿಯುವ ಬಗ್ಗೆ ಹೇಳಿಕೊಂಡು, ಭಾವಿ ಪತಿಯ ಫೋಟೋವನ್ನು ಬಹಿರಂಗಪಡಿಸಿದ್ದರು. ಇದೀಗ ಮತ್ತೊಂದು ವಿಚಾರಕ್ಕೆ ಸೋಷಿಯಲ್​ ಮೀಡಿಯಾಕ್ಕೆ ಆಗಮಿಸಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆ ಬಳಿ ಇರುವ ಒಂದಷ್ಟು ಗೋವುಗಳಿಗೆ ಬಾಳೆ ಹಣ್ಣುಗಳನ್ನು ತಿನ್ನಿಸಿ, ಪ್ರಾಣಿ ಪ್ರೀತಿ ಮೆರೆದಿದ್ದಾರೆ ಶುಭಾ. ಅಂಥ ಕೆಲವು ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts