More

    PHOTOS: ಲಾಂಗ್​ ಅಷ್ಟೇ ಅಲ್ಲ, ಬ್ಯಾಟ್​ ಹಿಡಿಯೋದ್ರಲ್ಲೂ ಶಿವಣ್ಣನ ಸ್ಟೈಲೇ ಬೇರೆ..

    ಶಿವಣ್ಣ ಲಾಂಗ್​ ಹಿಡಿದು ವೈರಿಗಳನ್ನ ಅಟ್ಟಾಡಿಸಿಕೊಂಡು ಹೊಡೆಯೋದನ್ನ ಸಿನಿಮಾಗಳಲ್ಲಿ ನೋಡಿದ್ದೇವೆ. ಲಾಂಗ್​ ಹಿಡಿದು ನಿಂತರೆ ಆ ಗತ್ತು ಗಮತ್ತೇ ಬೇರೆ.. ಅದೇ ಶಿವಣ್ಣನ ಕೈಗೆ ಬ್ಯಾಟ್​ ಸಿಕ್ಕರೆ ಏನಾಗಬಹುದು? ಹೌದು, ಸಿನಿಮಾಗಳಲ್ಲಿ ಲಾಂಗ್​ ಬೀಸುವುದರಲ್ಲಿ ಶಿವಣ್ಣ ಎಷ್ಟು ನಿಸ್ಸಿಮರೋ, ಕೈಯಲ್ಲಿ ಕ್ರಿಕೆಟ್​ ಬ್ಯಾಟ್​ ಸಿಕ್ಕರೆ, ಪ್ರತಿ ಬಾಲ್​ ಸಹ ಸಿಕ್ಸರ್​.. ಮೊದಲಿನಿಂದಲೂ ಹ್ಯಾಟ್ರಿಕ್​ ಹೀರೋ ಶಿವಣ್ಣನಿಗೆ ಕ್ರಿಕೆಟ್ ಅಂದ್ರೆ ಇಷ್ಟ. ಚೂರು ಸಮಯ ಸಿಕ್ಕರೆ ಸಾಕು ಕ್ರಿಕೆಟ್​ ಫೀಲ್ಡಿಗಿಳಿದು ಬಿಡುತ್ತಾರೆ. ಅದು ಸಿನಿಮಾ ಸೆಟ್​ ಆಗಿರಲಿ ಅಥವಾ ಮನೆಯಲ್ಲಿಯೇ ಇರಲಿ. ಇದೀಗ ಶಿವಣ್ಣನ ಬ್ಯಾಟಿಂಗ್​ ಮತ್ತು ಬೌಲಿಂಗ್​ ಖದರ್ ಹೇಗಿರುತ್ತದೆ ಎಂಬುದಕ್ಕೆ ಇಲ್ಲೊಂದಿಷ್ಟು ಫೋಟೋಗಳು ಸಿಕ್ಕಿವೆ. ನೋಡಿ..

    ಚಿತ್ರಕೃಪೆ: ಚಂದನ್​ ಗೌಡ ಫೋಟೋಗ್ರಾಫಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts