ಸದಾನಂದ ಅಮೀನ್‌ಗೆ ಬಾಲಾಂಜನೇಯ ವಜ್ರ ಪ್ರಶಸ್ತಿ

ddddddddddddddd
Published on


ಮಂಗಳೂರು : ನಗರದ ಬಾಲಾಂಜನೇಯ ಜಿಮ್ನಾಶಿಯಂ ವತಿಯಿಂದ ನೀಡಲಾಗುವ ‘ಬಾಲಾಂಜನೇಯ ವಜ್ರ’ ಪ್ರಶಸ್ತಿಯನ್ನು 2023-24ನೇ ಸಾಲಿನಲ್ಲಿ ಸದಾನಂದ ಅಮೀನ್ ಕುದ್ರೋಳಿ ಇವರಿಗೆ ನೀಡಿ ಗೌರವಿಸಲಾಯಿತು. ಬಾಲಾಂಜನೇಯ ಜಿಮ್ನಾಶಿಯಂನ ಅಧ್ಯಕ್ಷ ಉಮೇಶ್ ಗಟ್ಟಿ, ಉಪಾಧ್ಯಕ್ಷ ಜಯರಾಮ ಶೆಟ್ಟಿಗಾರ್, ಗೌರವ ಕಾರ್ಯದರ್ಶಿ ಸತೀಶ್‌ಕುಮಾರ್ ಕುದ್ರೋಳಿ, ಖಜಾಂಜಿ ಎಂ.
ಮಧುಚಂದ್ರ, ಮೇಲ್ವಿಚಾರಕ ಮೋಹನ್‌ರಾಜ್.ಎಂ., ಜತೆ ಕಾರ್ಯದರ್ಶಿ ದೇವದಾಸ್ ಕೂಳೂರು ಮತ್ತು ಗಿರಿಧರ್ ಯಾದವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net