ಪದವೀಧರರರಾ? ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇವೆ 48 ಹುದ್ದೆಗಳು

SBI
Published on

‌ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 48 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ.

ಹುದ್ದೆಗಳ ವಿವರ:

ಅಸಿಸ್ಟೆಂಟ್ ಮ್ಯಾನೇಜರ್ (ನೆಟ್​​ವರ್ಕ್​​ ಸೆಕ್ಯುರಿಟಿ ಸ್ಪೆಷಲಿಸ್ಟ್​)- 15

ಅಸಿಸ್ಟೆಂಟ್ ಮ್ಯಾನೇಜರ್(ರೂಟಿಂಗ್ , ಸ್ವಿಚ್ಚಿಂಗ್)-33

ಶೈಕ್ಷಣಿಕ ಅರ್ಹತೆ: ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.

ಉದ್ಯೋಗದ ಸ್ಥಳ: ಮುಂಬೈ

ವೇತನ ಮಾಸಿಕ: 36,000-63,840

ಅರ್ಜಿ ಸಲ್ಲಿಸುವ ಬಗೆ: ಆನ್​ಲೈನ್​

ಕೊನೆಯ ದಿನ: ಫೆ.25

ಅರ್ಜಿ ಶುಲ್ಕ:

ಸಾಮಾನ್ಯ/ಒಬಿಸಿ/EWS- 750 ರೂ. ಅರ್ಜಿ ಶುಲ್ಕ

SC/ST/ PWD- ಯಾವುದೇ ಅರ್ಜಿ ಶುಲ್ಕ ಇಲ್ಲ.

ವಯೋಮಿತಿ: ಗರಿಷ್ಠ 40 ವರ್ಷ

ಆಯ್ಕೆ ಪ್ರಕ್ರಿಯೆ:

ಆನ್​ಲೈನ್​ ಟೆಸ್ಟ್

ಸ್ಕ್ರೀನಿಂಗ್

ವೈಯಕ್ತಿಕ ಸಂದರ್ಶನ

ಹೆಚ್ಚಿನ ಮಾಹಿತಿ ಜಾಹೀರಾತಿಗೆ ಕ್ಲಿಕ್ಕಿಸಿ: https://bit.ly/3uuTS8Z

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net