

ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಕೌಂಟ್ಸ್ ಆಫೀಸರ್, ಮೈನಿಂಗ್ ಮೇಟ್ ಸೇರಿ ಒಟ್ಟು 41 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ಮಾಹಿತಿ:
ಮೈನಿಂಗ್ ಮೇಟ್- 38
ಅಕೌಂಟ್ಸ್ ಆಫೀಸರ್-3
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ ಸಿಎ (CA), ಐಸಿಡಬ್ಲ್ಯುಎ (ICWA) ಪದವಿ ಮಾಡಿರಬೇಕು.
ವಯೋಮಿತಿ: ಸಾಮಾನ್ಯ/EWS ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ,
ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 53 ವರ್ಷ ,
ಎಸ್ಸಿ/ಎಸ್ಟಿ ಗರಿಷ್ಠ 55 ವರ್ಷ.
ಅಕೌಂಟ್ಸ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.
ಉದ್ಯೋಗದ ಸ್ಥಳ: ಜಾರ್ಖಂಡ್ನ ಈಸ್ಟ್ ಸಿಂಗ್ಭುಮ್
ವೇತನ ವಿವರ: ಮಾಸಿಕ 46,020 ರೂ ಮತ್ತು ಮೈನಿಂಗ್ ಮೇಟ್ ಹುದ್ದೆಗೆ ಮಾಸಿಕ 35,904 ರೂ ವೇತನ ಇರಲಿದೆ.
ಕೊನೆಯ ದಿನ: ಫೆಬ್ರವರಿ 16.
ಹೆಚ್ಚಿನ ಮಾಹಿತಿಗೆ: http://www.ucil.gov.in ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ ಮತ್ತು ವಿಳಾಸ: ಜನರಲ್ ಮ್ಯಾನೇಜರ್
ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಪಿ.ಒ. ಜಡುಗುಡ ಮೈನ್ಸ್, ಸಿಂಗ್ಭುಮ್ ಈಸ್ಟ್
ಜಾರ್ಖಂಡ್- 832102