PHOTOS: ರಿಷಬ್ ಶೆಟ್ಟಿ ಪುತ್ರನ ಕೃಷ್ಣನ ಅವತಾರ ಹೇಗಿದೆ ನೋಡಿ...

EfISMOcUwAEd-vk
Published on

ನಟ, ನಿರ್ದೇಶಕ ರಿಷಬ್​ ಶೆಟ್ಟಿ ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಇಷ್ಟು ಮನೆಯಲ್ಲಿಯೇ ಮುದ್ದು ಮಗನೊಂದಿಗೆ ಕಾಲಕಳೆದಿದ್ದರು. ಇದೀಗ ಸಿನಿಮಾ ಸಂಬಂಧಿ ಸಣ್ಣಪುಟ್ಟ ಕೆಲಸಗಳಿಗೆ ಚಾಲನೆ ನೀಡಿದ್ದು, ಶೂಟಿಂಗ್​ಗೆ ಪ್ಲಾನ್​ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನೂ ಅಷ್ಟೇ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಈ ವರ್ಷ ಈ ಜನ್ಮಾಷ್ಟಮಿಗೆ ಪುತ್ರ ರಣ್ವಿತ್​ಗೆ ಕೃಷ್ಣನ ವೇಷ ಹಾಕಿ, ಸಂಭ್ರಮಿಸಿದ್ದಾರೆ. ಆ ಬಾಲ ಕೃಷ್ಣನ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲೂ ಶೇರ್​ ಮಾಡಿಕೊಂಡಿರುವ ರಿಷಬ್​, ಎಲ್ಲರಿಗೂ ಜನ್ಮಾಷ್ಟಮಿ ಶುಭಾಶಯ ಕೋರಿದ್ದಾರೆ. ಆ ಪುಟಾಣಿಯ ಮುದ್ದಾದ ಫೋಟೋಗಳು ಇಲ್ಲಿವೆ.

EfISLOfUwAAq5Jm
EfISLqSUMAIQFYw
EfISMOcUwAEd-vk
ENVZS18VUAUx1MS
ENVZTcGVUAYqtMT
rishab-shetty-son-ranvit-shetty-first-birthday-celebration-photos_158642716370
rishab-shetty-son-ranvit-shetty-first-birthday-celebration-photos_1586427163190

ನಟ, ನಿರ್ದೇಶಕ ರಿಷಬ್​ ಶೆಟ್ಟಿ ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಇಷ್ಟು ಮನೆಯಲ್ಲಿಯೇ ಮುದ್ದು ಮಗನೊಂದಿಗೆ ಕಾಲಕಳೆದಿದ್ದರು. ಇದೀಗ ಸಿನಿಮಾ ಸಂಬಂಧಿ ಸಣ್ಣಪುಟ್ಟ ಕೆಲಸಗಳಿಗೆ ಚಾಲನೆ ನೀಡಿದ್ದು, ಶೂಟಿಂಗ್​ಗೆ ಪ್ಲಾನ್​ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನೂ ಅಷ್ಟೇ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಈ ವರ್ಷ ಈ ಜನ್ಮಾಷ್ಟಮಿಗೆ ಪುತ್ರ ರಣ್ವಿತ್​ಗೆ ಕೃಷ್ಣನ ವೇಷ ಹಾಕಿ, ಸಂಭ್ರಮಿಸಿದ್ದಾರೆ. ಆ ಬಾಲ ಕೃಷ್ಣನ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲೂ ಶೇರ್​ ಮಾಡಿಕೊಂಡಿರುವ ರಿಷಬ್​, ಎಲ್ಲರಿಗೂ ಜನ್ಮಾಷ್ಟಮಿ ಶುಭಾಶಯ ಕೋರಿದ್ದಾರೆ. ಆ ಪುಟಾಣಿಯ ಮುದ್ದಾದ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net