ಭೂಲೋಕದ ಕುಬೇರರು!; ಕಳೆದ ಒಂದು ತಿಂಗಳಲ್ಲಿ 153 ಶತಕೋಟ್ಯಧಿಪತಿಗಳ ಉದಯ
Published on:
Copied
Follow Us
ಕರೊನಾ, ರಷ್ಯಾ-ಯೂಕ್ರೇನ್ ಯುದ್ಧದ ಹೊರತಾಗಿಯೂ ವಿಶ್ವದ ಶ್ರೀಮಂತರ ಸಂಪತ್ತಿನಲ್ಲಿ ಇಳಿಕೆ ಕಂಡಿಲ್ಲ. ವಿಶ್ವದಲ್ಲಿ ಕಳೆದ ಒಂದು ತಿಂಗಳಲ್ಲಿ 153 ಹೊಸ ಶತಕೋಟ್ಯಧಿಪತಿಗಳು ಉದಯಿಸಿದ್ದಾರೆ. ವಿಶ್ವದ ಶತಕೋಟ್ಯಧಿಪತಿಗಳ ಸಂಖ್ಯೆ 3381ಕ್ಕೆ ತಲುಪಿದೆ. ವಿಶ್ವದ ಶ್ರೀಮಂತರ ಪಟ್ಟಿ, ಅವರ ಸಂಪತ್ತಿನ ವಿವರ ಇಲ್ಲಿದೆ.
ಯೂಕ್ರೇನ್ ಯುದ್ಧ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಕಾರಣ ರಷ್ಯಾ 13 ಶತಕೋಟ್ಯಧಿ ಪತಿಗಳನ್ನು ಕಳೆದುಕೊಂಡಿದೆ.
ಚೀನಾದಲ್ಲಿ 490 ಹೊಸ ಶತ ಕೋಟ್ಯಧಿಪತಿಗಳು ಉದಯಿಸಿದ್ದಾರೆ.
ಭಾರತದಲ್ಲಿ 38 ಶ್ರೀಮಂತರು ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಫೇಸ್ಬುಕ್ ಸ್ಥಾಪಕ ಜುಕರ್ಬರ್ಗ್ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಯಾವ ದೇಶದಲ್ಲಿ ಎಷ್ಟು ಶ್ರೀಮಂತರು?: ಚೀನಾ - 1133, ಅಮೆರಿಕ - 716, ಭಾರತ - 215, ಜರ್ಮನಿ - 150, ರಷ್ಯಾ - 72