ರಂಜಿತ್ ಕೇದ್ದೆಲು ಅಧ್ಯಕ್ಷರಾಗಿ ಆಯ್ಕೆ

Btw_Ranjith Keddelu
Published on

ಬಂಟ್ವಾಳ: ನರಿಕೊಂಬು ಗ್ರಾಮದ ಕೇದ್ದೆಲು ಶ್ರೀ ಕಲ್ಲುರ್ಟಿ ಕಲ್ಕುಡ ಸೇವಾ ಟ್ರಸ್ಟ್ 20ನೇ ವರ್ಷದ ಅಧ್ಯಕ್ಷರಾಗಿ ನರಿಕೊಂಬು ಗ್ರಾಪಂ ಸದಸ್ಯ ರಂಜಿತ್ ಕೇದ್ದೆಲು ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಸುಕೇಶ್ ನಿರ್ಮಲ್, ಸಂಚಾಲಕರಾಗಿ ಕಿರಣ್ ದೋಟ, ಉಪಾಧ್ಯಕ್ಷರಾಗಿ ಸುದರ್ಶನ್ ಅಬೆರೊಟ್ಟು, ಕಾರ್ಯದರ್ಶಿಯಾಗಿ ಪ್ರತಾಪ್ ದೋಟ, ಜತೆ ಕಾರ್ಯದರ್ಶಿಗಳಾಗಿ ತುಷಾರ್ ಅಬೆರೊಟ್ಟು, ನಿತೀನ್, ಕೋಶಾಧಿಕಾರಿಯಾಗಿ ಪ್ರಜ್ವಲ್ ಪೇರಮೊಗ್ರು, ಸೀತಾರಾಮ್ ದೋಟ, ಸಂಘಟನಾ ಕಾರ್ಯದರ್ಶಿಯಾಗಿ ರೋಹಿತ್ ಆಲಾಡಿ, ರಾಜೇಶ್ ಕೇದ್ದೆಲು, ಸನತ್ ಕೇದ್ದೆಲು, ಗೌರವ ಸಲಹೆಗಾರರಾಗಿ ಕೊರಗಪ್ಪ ಬಂಗೇರ ಕೇದ್ದೆಲು, ಜಗನ್ನಾಥ್ ಬಂಗೇರ ನಿರ್ಮಾಲ್ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net