More

    ಓರಾಯನ್​ ಮಾಲ್​ನಲ್ಲಿ ರಂಗೋಲಿ ಅನಾವರಣ; ಭಾರತ ಕ್ರಿಕೆಟ್​ ತಂಡಕ್ಕೆ ವಿಶೇಷ ಪ್ರೋತ್ಸಾಹ

    ಬೆಂಗಳೂರು: ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಹುರಿದುಂಬಿಸಲು ಬ್ರಿಗೇಡ್​ ಗ್ರೂಪ್​ನ ಭಾಗವಾಗಿರುವ ಓರಾಯನ್​ ಮಾಲ್​ನಲ್ಲಿ ನಾಯಕ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಚಿತ್ರವನ್ನು ಒಳಗೊಂಡ ವಿಸ್ತಾರವಾದ ರಂಗೋಲಿಯನ್ನು ಅನಾವರಣಗೊಳಿಸಿದೆ.

    ಓರಾಯನ್​ ಮಾಲ್​ನಲ್ಲಿ ರಂಗೋಲಿ ಅನಾವರಣ; ಭಾರತ ಕ್ರಿಕೆಟ್​ ತಂಡಕ್ಕೆ ವಿಶೇಷ ಪ್ರೋತ್ಸಾಹ

    ಖ್ಯಾತ ರಂಗೋಲಿ ಕಲಾವಿದ ಅಯ್​ ಪೂಜಾರಿ ಜಾಲಿಹಾಲ್​ ರಚಿಸಿರುವ ಈ ರಂಗೋಲಿ 20 ಅಡಿ ಉದ್ದ, 20 ಅಡಿ ಅಗಲದ ವಿಸ್ತೀರ್ಣದಲ್ಲಿದೆ. ಸದ್ಯ ಈ ರಂಗೋಲಿ ಮಾಲ್​ಗೆ ಭೇಟಿ ನೀಡುತ್ತಿರುವ ಗ್ರಾಹಕರನ್ನು ಸೆಳೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts