More

    ಶ್ರೀದೇವಿಯ ಆ ಫೋಟೋ ನೋಡಿ ಗಳಗಳನೆ ಅತ್ತ ಸೆನ್ಸೇಷನಲ್ ಡೈರೆಕ್ಟರ್; ಅಂತದ್ದೇನಿದೆ ಎಂದ್ರು ನೆಟ್ಟಿಗರು…

    ಮುಂಬೈ: ಬಾಲಿವುಡ್​​ ನಟಿ ಶ್ರೀದೇವಿ ತಮ್ಮ ಅದ್ಭುತವಾದ ನಟನೆಯ ಮೂಲಕವಾಗಿ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೆಲೆಬ್ರಿಟಿಗಳೂ ಆಕೆಯ ಅಭಿಮಾನಿಗಳು. ಸೆನ್ಸೇಷನಲ್ ಡೈರೆಕ್ಟರ್ ಆರ್ ಜಿವಿ (ರಾಮ್​ ಗೋಪಾಲ್​​ ವರ್ಮಾ) ಕೂಡ ಶ್ರೀದೇವಿಯ ಕಟ್ಟಾ ಅಭಿಮಾನಿಯಾಗಿದ್ದಾರೆ.  ಆರ್ ಜಿವಿ ಶ್ರೀದೇವಿ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಶ್ರೀದೇವಿಯನ್ನು ತಾನು ಪ್ರೀತಿಸುತ್ತೇನೆ ಮತ್ತು ಆಕೆಯನ್ನು ಎಷ್ಟು ಆರಾಧಿಸುತ್ತಿದ್ದೆ ಎಂದೂ  ಈ ಹಿಂದೆ ಆರ್​ಜಿವಿ ಹಲವು ಬಾರಿ ಹೇಳಿದ್ದಾರೆ. ಆರ್‌ಜಿವಿ ಕೂಡ ಶ್ರೀದೇವಿ ಜತೆ ಎರಡು ಸಿನಿಮಾ ಮಾಡಿದ್ದಾರೆ.  ಈ ಇಬ್ಬರಲ್ಲೂ ಉತ್ತಮ ಸ್ನೇಹವಿತ್ತು.

    ಸಾಂದರ್ಭಿಕವಾಗಿ ಅವರು ತಮ್ಮ ಸಂದರ್ಶನಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀದೇವಿಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಇತ್ತೀಚೆಗಷ್ಟೇ ಆರ್‌ಜಿವಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ಕ್ರಿಯೇಟ್ ಮಾಡಿದ ಶ್ರೀದೇವಿ ಅವರ ಫೋಟೋವನ್ನು ಶೇರ್ ಮಾಡಿದ್ದಾರೆ.. ಆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶ್ರೀದೇವಿ ನನ್ನನ್ನು ಅಳುವಂತೆ ಮಾಡಿತ್ತು. ಈ ಫೋಟೋದಲ್ಲಿ ಶ್ರೀದೇವಿ ತುಂಬಾ ಸುಂದರವಾಗಿದ್ದಾರೆ ಮತ್ತು ಶ್ರೀದೇವಿಯನ್ನು ಗುರುತಿಸಿ ಕಣ್ಣೀರಿಟ್ಟಿದ್ದಾರೆ ಎಂಬರ್ಥದಲ್ಲಿ ಆರ್ಜಿವಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಆರ್‌ಜಿವಿ ಪೋಸ್ಟ್ ವೈರಲ್ ಆಗಿದೆ.

    View this post on Instagram

    A post shared by RGV (@rgvzoomin)

    ಕೆಲ ನೆಟಿಜನ್‌ಗಳು ಆರ್‌ಜಿವಿ ಪೋಸ್ಟ್‌ಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. RGV ಕೂಡ ಅಳುತ್ತಾರಾ? RGV ಗೆ ಭಾವನೆಗಳಿವೆಯೇ? ಶ್ರೀದೇವಿ ನೆನಪಿದೆಯಾ? ಕುಡಿದು ಪೋಸ್ಟ್ ಮಾಡಿದ್ದೀಯಾ.. ಎಂದು ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

    ಬ್ಯಾನ್‌ ಆದ್ರೂ ಹಾಟ್​ ಫೋಟೋಗಳಿಂದ ವರ್ಷಕ್ಕೆ 1 ಕೋಟಿ ರೂ. ಗಳಿಸುವ ಮೋಹಕ ಬೆಡಗಿ

    ಈಕೆ ತುಂಬಾ ಸ್ಪೆಷಲ್ ಗುರು..ಒಂದೇ ಒಂದು ಸಲ ಬಂದ್ರೆ ಸಾಕು 8 ಕೋಟಿ ರೂ. ಗಳಿಕೆ ಮಾಡ್ತಾಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts