More

    ಬಿಎಸ್​ಎಫ್​ ಡಿಜಿ ಆಗಿ ಸಿಬಿಐ ಮಾಜಿ ನಿರ್ದೇಶಕ ರಾಕೇಶ್​ ಆಸ್ತಾನಾ ನೇಮಕ

    ನವದೆಹಲಿ: ಸಿಬಿಐನ ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಗುಜರಾತ್​ ಕೇಡರ್​​ನ ಐಪಿಎಸ್​ ಅಧಿಕಾರಿ ರಾಕೇಶ್​ ಆಸ್ತಾನಾ ಅವರನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್​)ಯ ಡಿಜಿ (ಮಹಾ ನಿರ್ದೇಶಕ) ಆಗಿ ನೇಮಕ ಮಾಡಲಾಗಿದೆ.

    ಆಸ್ತಾನಾ ಅವರು ಪ್ರಸ್ತುತ ದೆಹಲಿಯ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ರಾಕೇಶ್​ ಆಸ್ತಾನಾ ಅವರು 1984ನೇ ಬ್ಯಾಚ್​​ನ ಐಪಿಎಸ್​ ಅಧಿಕಾರಿ. ಮಾದಕ ವಸ್ತು ನಿಯಂತ್ರಣಾ ದಳದ ಹೆಚ್ಚುವರಿ ಉಸ್ತುವಾರಿಯನ್ನು ಇವರ ಹೆಗಲಿಗೆ ಹೊರಿಸಲಾಗಿತ್ತು. ಇನ್ನು 2002ರಲ್ಲಿ ಗೋದ್ರಾದಲ್ಲಿ ನಡೆದ ಸಬರಮತಿ ಎಕ್ಸ್​ಪ್ರೆಸ್​ ರೈಲು ಬೆಂಕಿ ದುರಂತದಂಥ ಕೆಲವು ಪ್ರಮುಖ, ಉನ್ನತ ಪ್ರಕರಣಗಳ ತನಿಖೆಯಲ್ಲೂ ಅವರು ಭಾಗಿಯಾಗಿದ್ದಾರೆ. (ಏಜೆನ್ಸೀಸ್​)

    ಚೀನಾದಲ್ಲಿ ಮಸೀದಿಗಳು ಧ್ವಂಸ; ಅದೇ ಜಾಗದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ, ಮದ್ಯದಂಗಡಿ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts