ಬಂಟ್ವಾಳ: ಪುದು ಗ್ರಾಮದ ಸುಜೀರು ಬದಿಗುಡ್ಡೆ ಆಸಿಯಮ್ಮ ಆಲಿಯಬ್ಬರ ಮನೆ ಗೋಡೆ ಹಾಗೂ ಹಂಚು ಕುಸಿದಿದ್ದು ಮನೆಯವರನ್ನು ಸ್ಥಳಾಂತರಗೊಳಿಸಲಾಗಿದೆ. ಸುಜೀರು ಬದಿಗುಡ್ಡೆ ಹಸೀನಾ ಎಂಬುವರ ಮನೆ ಹೆಂಚಿಗೆ ಗಾಳಿ ಮಳೆಯಿಂದ ಹಾನಿಯಾಗಿರುತ್ತದೆ. ಸುಜೀರು ಕೊಡಂಗೆ ಬೀಪಾತಿಮಾ ಅಬ್ದುಲ್ ರಹಿಮಾನ್ ಮನೆ ಮೇಲೆಬರೆ ಕುಸಿದಿದ್ದು ಗೋಡೆಗೆ ಹಾನಿಯಾಗಿದೆ.
ಕೊಡಂಗೆ ಬೀಪಾತಿಮಾ ಅಬ್ದುಲ್ ರಹಿಮಾನ್ ಮನೆ ಮೇಲೆ ಬರೆ ಕುಸಿದು ಗೋಡೆಗೆ ಹಾನಿಯಾಗಿದೆ.
ಸುಜೀರು ಬದಿಗುಡ್ಡೆ ಹಸೀನಾ ಮನೆ ಹೆಂಚಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ.