More

    PHOTOS| ಬರ್ತಡೇ ದಿನ ಬಿಕಿನಿ ಫೋಟೋಗಳನ್ನ ಹರಿಬಿಟ್ಟು ನಿಮಗೆಲ್ಲರಿಗೂ ಖುಷಿಯೇ…ಎಂದ ನಟಿ!

    ಚೆನ್ನೈ: ನಟಿ ಹಾಗೂ ಮಾಡೆಲ್​ ಆಗಿರುವ ಸಾಕ್ಷಿ ಅಗರವಾಲ್​ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡಿಗರಿಗೆ ಇವರ ಪರಿಚಯ ಇಲ್ಲದಿರಬಹುದು. ಏಕೆಂದರೆ, ಇದುವರೆಗೂ ಇವರು ಕನ್ನಡದಲ್ಲಿ ನಟಿಸಿರುವುದು ಒಂದೇ ಒಂದು ಚಿತ್ರದಲ್ಲಿ ಮಾತ್ರ. ಹಿರಿಯ ನಟ ಜಗ್ಗೇಶ್​ ಅಭಿನಯದ “ಸಾಫ್ಟ್​ವೇರ್ ಗಂಡ” ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಸಾಕ್ಷಿ ಮುಖ ಪರಿಚಯ ಇದ್ದೇ ಇರುತ್ತದೆ. ಏಕೆಂದರೆ, ಆಗಾಗ ಇವರು ಸಿಕ್ಕಾಪಟ್ಟೆ ಹಾಟ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ.

    PHOTOS| ಬರ್ತಡೇ ದಿನ ಬಿಕಿನಿ ಫೋಟೋಗಳನ್ನ ಹರಿಬಿಟ್ಟು ನಿಮಗೆಲ್ಲರಿಗೂ ಖುಷಿಯೇ...ಎಂದ ನಟಿ!

    ಕನ್ನಡದಲ್ಲಿ ಒಂದೇ ಚಿತ್ರವಾದರೂ ತಮಿಳು ಮತ್ತು ಮಲಯಾಳಂನಲ್ಲಿ ಸಾಕ್ಷಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಟ ಕಮಲ್​ ಹಾಸನ್​ ನಿರೂಪಣೆ ಮಾಡಿದ್ದ ತಮಿಳು ಬಿಗ್​ಬಾಸ್​ ಸೀಸನ್​ 3ರಲ್ಲೂ ಇವರು ಕಾಣಿಸಿಕೊಂಡಿದ್ದರು. ನಟ ರಜಿನಿಕಾಂತ್​ ಅಭಿನಯದ ಕಾಳ ಹಾಗೂ ಅಜಿತ್​ ನಟನೆಯ ವಿಶ್ವಾಸಂ ಮತ್ತು ಅರಣ್ಮನೈ-3ನಂತಹ ಬ್ಲಾಕ್​ ಬಸ್ಟರ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ತಮಿಳಿಗರಿಗೆ ಇವರ ಪರಿಚಯ ತುಂಬಾ ಚೆನ್ನಾಗಿಯೇ ಇದೆ.

    PHOTOS| ಬರ್ತಡೇ ದಿನ ಬಿಕಿನಿ ಫೋಟೋಗಳನ್ನ ಹರಿಬಿಟ್ಟು ನಿಮಗೆಲ್ಲರಿಗೂ ಖುಷಿಯೇ...ಎಂದ ನಟಿ!

    ಸದ್ಯ ಸಾಕ್ಷಿ ಅವರು ಬಘೀರಾ, ನಾನ್​ ಕಡವುಳ್​ ಇಲ್ಲೈ ಮತ್ತು ಆಯಿರಮ್​ ಜೆನ್ಮಂಗಳ್​ ಸೇರಿದಂತೆ ತಮಿಳಿನಲ್ಲಿ ಏಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಾಕ್ಷಿ, ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುತ್ತಾರೆ. ಸಾಕ್ಷಿ ಅವರು ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 1.7 ಮಿಲಿಯನ್​ ಫಾಲೋವರ್​ಗಳನ್ನು ಹೊಂದಿದ್ದಾರೆ. ಅವರು ಯಾವುದೇ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳಲಿ ಅದು ವೈರಲ್​ ಆಗಿಬಿಡುತ್ತವೆ.

    PHOTOS| ಬರ್ತಡೇ ದಿನ ಬಿಕಿನಿ ಫೋಟೋಗಳನ್ನ ಹರಿಬಿಟ್ಟು ನಿಮಗೆಲ್ಲರಿಗೂ ಖುಷಿಯೇ...ಎಂದ ನಟಿ!

    ಇದೀಗ ಬರ್ತಡೇ ಖುಷಿಯಲ್ಲಿರುವ ಸಾಕ್ಷಿ, ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಟ್​ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಕಿಚ್ಚು ಹಚ್ಚಿದ್ದಾರೆ. ಕಪ್ಪು ಬಣ್ಣದ ಬಿಕಿನಿಯಲ್ಲಿ ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಪೋಸ್​ ನೀಡಿರುವ ಸಾಕ್ಷಿಯ ಬೋಲ್ಡ್​ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಸದ್ಯ ಸಾಕ್ಷಿ ಅಮೆರಿಕದ ಹವಾಯಿ ದ್ವೀಪದಲ್ಲಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿರುವ ಸಾಕ್ಷಿ, ನನಗೂ, ನನ್ನ ಅಭಿಮಾನಿಗಳಿಗೆ ಸಂತೋಷವಾಗಿದೆ. ಎಲ್ಲರಿಗೂ ಸಂತೋಷವಾ ಎಂದಿದ್ದಾರೆ.

    PHOTOS| ಬರ್ತಡೇ ದಿನ ಬಿಕಿನಿ ಫೋಟೋಗಳನ್ನ ಹರಿಬಿಟ್ಟು ನಿಮಗೆಲ್ಲರಿಗೂ ಖುಷಿಯೇ...ಎಂದ ನಟಿ!

    ಸಾಕ್ಷಿಯ ಮೈಮಾಟಕ್ಕೆ ಮನಸೋತಿರುವ ಅಭಿಮಾನಿಗಳು ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ಬರ್ತಡೇ ಹಿನ್ನೆಲೆಯಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸೀಸ್​)

    1 ಪೈಸೆ ಖರ್ಚು ಮಾಡದೇ ಅದ್ಧೂರಿ ಮದ್ವೆಯಾದ ನಯನತಾರಾ-ವಿಘ್ನೇಶ್​ಗೆ ತಿಂಗಳ ಬಳಿಕ ಬಿಗ್​ ಶಾಕ್​! ​

    ತಪಾಸಣೆ ವೇಳೆ​ ವಾಹನ ಹರಿಸಿ ಮಹಿಳಾ SI ಭೀಕರ ಹತ್ಯೆ: ಡಿಸಿಪಿ ಕೊಲೆ ಬೆನ್ನಲ್ಲೇ ಮತ್ತೊಂದು ದುರಂತ

    ಪರೀಕ್ಷೆ ಬರೆಯಲು ಒಳಉಡುಪು ಬಿಚ್ಚಿಸಿದ ಪ್ರಕರಣ: ಇಡೀ ಘಟನೆಯನ್ನು ಮಾಧ್ಯಮ ಮುಂದೆ ಬಿಚ್ಚಿಟ್ಟ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts