ತಪಾಸಣೆ ವೇಳೆ​ ವಾಹನ ಹರಿಸಿ ಮಹಿಳಾ SI ಭೀಕರ ಹತ್ಯೆ: ಡಿಸಿಪಿ ಕೊಲೆ ಬೆನ್ನಲ್ಲೇ ಮತ್ತೊಂದು ದುರಂತ

ರಾಂಚಿ: ಗಣಿಗಾರಿಕೆ ಮಾಫಿಯಾಗೆ ಪೊಲೀಸ್​ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಪಾಸಣೆಯ ವೇಳೆ ಪಿಕಪ್​ ವಾಹನ ಹರಿಸಿ, ಮಹಿಳಾ ಸಬ್​​ ಇನ್ಸ್​ಪೆಕ್ಟರ್​ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್​ ರಾಜಧಾನಿ ರಾಂಚಿಯಲ್ಲಿ ಜುಲೈ 20ರಂದು ನಡೆದಿದೆ. ಬುಧವಾರ ಬೆಳಗ್ಗೆ ನಸುಕಿನ ಜಾವದಲ್ಲಿ ತುಪುದನಾ ಏರಿಯಾದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃತ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಸಂಧ್ಯಾ ತೊಪ್ನೋ ಎಂದು ಗುರುತಿಸಲಾಗಿದೆ. ಡಿಸಿಪಿ ಶ್ರೇಣಿಯ ಹರಿಯಾಣ ಪೊಲೀಸ್​ ಅಧಿಕಾರಿ ಸುರೇಂದ್ರ … Continue reading ತಪಾಸಣೆ ವೇಳೆ​ ವಾಹನ ಹರಿಸಿ ಮಹಿಳಾ SI ಭೀಕರ ಹತ್ಯೆ: ಡಿಸಿಪಿ ಕೊಲೆ ಬೆನ್ನಲ್ಲೇ ಮತ್ತೊಂದು ದುರಂತ