ಐಪಿಎಲ್​ ಮೆಗಾ ಹರಾಜು 2022: ಇಂದಿನ ಹರಾಜಿನಲ್ಲಿ ಸೇಲಾದ ಆಟಗಾರರ ಪಟ್ಟಿ ಇಲ್ಲಿದೆ...

IPL
Published on

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದ್ದು, ಇಂದು ಆರಂಭವಾಗಿರುವ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಈವರೆಗೆ ಶ್ರೇಯಸ್ ಅಯ್ಯರ್​, ಮೊಹಮ್ಮದ್​ ಶಮಿ, ಫಾಪ್​ ಡುಪ್ಲೆಸಿಸ್​, ಶಿಖರ್​ ಧವನ್​ ಹಾಗೂ ಆರ್​ ಅಶ್ವಿನ್​ ಸೇರಿದಂತೆ ಅನೇಕ ಸ್ಟಾರ್​ ಆಟಗಾರರ ಜತೆಯಲ್ಲಿ ಕೆಲ ದೇಶಿಯ ಪ್ರತಿಭೆಗಳು ಕೂಡ ಬಿಕರಿಯಾಗಿದ್ದಾರೆ.

ಇಂದಿನ ಹರಾಜಿ ಪ್ರಕ್ರಿಯೆಯಲ್ಲಿ ಬಿಕರಿಯಾದ ಆಟಗಾರರ ಹೆಸರು ಮತ್ತು ಖರೀದಿಸಿದ ತಂಡ ಹಾಗೂ ಬಿಕರಿಯಾದ ಮೊತ್ತದ ವಿವರ ಈ ಕೆಳಕಂಡಂತಿದೆ.

* ಶ್ರೇಯಸ್​ ಅಯ್ಯರ್,​​ ಕೊಲ್ಕತ್ತ ನೈಟ್​ ರೈಡರ್ಸ್​ (12.25 ಕೋಟಿ ರೂ.)​

* ಮೊಹಮ್ಮದ್​ ಶಮಿ, ಗುಜರಾತ್​ ಟೈಟನ್ಸ್​​ (6.25 ಕೋಟಿ ರೂ)

* ವಿದೇಶಿ ಆಟಗಾರ ಫಾಫ್​ ಡುಪ್ಲೆಸಿಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು (7 ಕೋಟಿ ರೂ.)

* ಶಿಖರ್​ ಧವನ್​, ಪಂಜಾಬ್​ ಕಿಂಗ್ಸ್​ (8.25)

* ಆರ್​. ಅಶ್ವಿನ್​, ರಾಜಸ್ಥಾನ ರಾಯಲ್ಸ್​ (5 ಕೋಟಿ ರೂ.)

* ವಿದೇಶಿ ಆಟಗಾರ ಕ್ವಿಂಟನ್​ ಡಿ ಕಾಕ್, ಲಖನೌ (6.75 ಕೋಟಿ ರೂ.)

* ವಿದೇಶಿ ಆಟಗಾರ ಟ್ರೆಂಟ್​ ಬೋಲ್ಟ್​, ರಾಜಸ್ಥಾನ ರಾಯಲ್ಸ್​ (8 ಕೋಟಿ ರೂ.)

* ವಿದೇಶಿ ಆಟಗಾರ ಕಾಗಿಸೋ ರಬಾಡ, ಪಂಜಾಬ್​ ಕಿಂಗ್ಸ್​ (9.25 ಕೋಟಿ ರೂ.)

* ವಿದೇಶಿ ಆಟಗಾರ ಪ್ಯಾಟ್​ ಕ್ಯುಮಿನ್ಸ್​, ಕೆಕೆಆರ್​ (7.25 ಕೋಟಿ ರೂ)

* ವಿದೇಶಿ ಆಟಗಾರ ಡೇವಿಡ್​ ವಾರ್ನರ್​, ಡೆಲ್ಲಿ ಕ್ಯಾಪಿಟಲ್ಸ್​ (6.25 ಕೋಟಿ ರೂ.)

* ಮನೀಶ್​ ಪಾಂಡೆ, ಲಖನೌ ಸೂಪರ್​ ಗೇಂಟ್ಸ್​ (4.6 ಕೋಟಿ ರೂ.)

* ವಿದೇಶಿ ಆಟಗಾರ ಹೆಟ್ಮೆಯರ್​, ರಾಜಸ್ಥಾನ ರಾಯಲ್ಸ್​ (8.50 ಕೋಟಿ ರೂ.)

* ರಾಬಿನ್​ ಉತ್ತಪ್ಪ, ಚೆನ್ನೈ ಸೂಪರ್​ ಕಿಂಗ್ಸ್​ (2 ಕೋಟಿ ರೂ.)

* ವಿದೇಶಿ ಆಟಗಾರ ಜಾಸನ್​ ರಾಯ್​, ಗುಜರಾತ್​ ಟೈಟನ್ಸ್​ (2 ಕೋಟಿ ರೂ.)

* ದೇವದತ್​ ಪಡಿಕ್ಕಲ್​, ರಾಜಸ್ಥಾನ ರಾಯಲ್ಸ್​ (7.75 ಕೋಟಿ ರೂ.)

* ವಿದೇಶಿ ಆಟಗಾರ ಡ್ವೈನ್​ ಬ್ರಾವೋ, ಚೆನ್ನೈ ಸೂಪರ್ ಕಿಂಗ್ಸ್​ (4.40 ಕೋಟಿ ರೂ.)

* ನಿತೀಶ್​ ರಾಣ, ಕೊಲ್ಕತ್ತ ನೈಟ್​ ರೈಡರ್ಸ್​ (8 ಕೋಟಿ ರೂ.)

* ವಿದೇಶಿ ಆಟಗಾರ ಜಾಸನ್​ ಹೋಲ್ಡರ್, ಲಖನೌ ಸೂಪರ್​ ಗೇಂಟ್ಸ್​ (8.75 ಕೋಟಿ ರೂ.)​

* ಹರ್ಷಲ್​ ಪಟೇಲ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು (10.75)

* ದೀಪಕ್​ ಹೂಡ, ಲಖನೌ ಸೂಪರ್​ ಗೇಂಟ್ಸ್​ (5.75 ಕೋಟಿ ರೂ.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net