More

    PHOTOS: ಬಿಕಿನಿ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಾಲಿವುಡ್​ ಬ್ಯೂಟಿ..!

    ಚೆನ್ನೈ: ಕರೊನಾ ಎರಡನೇ ಅಲೆ ಲಾಕ್​ಡೌನ್​ ಸಡಿಲಿಕೆ ನಂತರ ಅನೇಕ ಸೆಲೆಬ್ರಿಟಿಗಳು ಮತ್ತೆ ಜಾಲಿ ಮೂಡ್​ಗೆ ಮರಳಿದ್ದಾರೆ. ಲಾಕ್​ಡೌನ್​ನಿಂದ ಮನೆಯಲ್ಲೇ ಲಾಕ್​ ಆಗಿದ್ದ ನಟ-ನಟಿಯರು ಇದೀಗ ಮತ್ತೆ ಸುಂದರ ಪ್ರವಾಸಿ ತಾಣ ದೂರದ ಮಾಲ್ಡೀವ್ಸ್​ ಕಡೆ ಹಾರಿದ್ದು, ಅಲ್ಲಿನ ಸಮುದ್ರ ತೀರದಲ್ಲಿ ಮಿಂದೇಳುತ್ತಿದ್ದಾರೆ.

    ಇದೀಗ ಕಾಲಿವುಡ್​ ಬ್ಯೂಟಿ ಆಂಡ್ರಿಯಾ ಜೆರೆಮಿಯ ಅವರು ಮಾಲ್ಡೀವ್ಸ್​ಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯದಲ್ಲಿ ಬೆರೆತು, ವಾಪಸ್ಸಾಗಿದ್ದಾರೆ. ಆಂಡ್ರಿಯಾ ಕಾಲಿವುಡ್​ನ ಬಹುಬೇಡಿಕೆಯ ನಟಿ. ನಾಯಕಿ ಮತ್ತು ಖಳನಾಯಕಿ ಎರಡು ಪಾತ್ರಗಳಲ್ಲಿಯೂ ತಮ್ಮ ನಟನೆಯಿಂದ ಮಿಂಚಿದ್ದು, ತಮ್ಮ ಹಾಟ್​ ಲುಕ್​ನಿಂದ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚನ್ನು ಹಚ್ಚಿದ್ದಾರೆ.

    ಮಾಲ್ಡೀವ್ಸ್​ನಲ್ಲಿ ರಜಾ ದಿನಗಳ ಮಜೆ ಸವಿದಿರುವ ಆಂಡ್ರಿಯಾ, ಆ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮರೆಯಲಿಲ್ಲ. ಪ್ರತಿಯೊಂದು ಕ್ಷಣದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಿಕಿನಿ ಉಡುಗೆಯಲ್ಲಿರುವ ಫೋಟೋವನ್ನು ಹರಿಬಿಟ್ಟಿರುವ ಆಂಡ್ರಿಯಾ ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ್ದಾರೆ. ಅವರ ಫೋಟೋಗೆ ಸಾವಿರಾರು ಲೈಕ್ಸ್​ಗಳು ಹರಿದುಬಂದಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts