ನಟಿ ಪ್ರಿಯಾಂಕ ಚೋಪ್ರಾ, ಗುನೀತ್ ಮೊಂಗ ನಿರ್ಮಾಣದ ಮತ್ತು ಆಡಮ್ ಜಿ ಗ್ರೆವ್ಸ್ ನಿರ್ದೇಶನದ ಅನುಜಾ(Anuja) ಅತ್ಯುತ್ತಮ ಕಿರುಚಿತ್ರ (ಲೈವ್ ಆಕ್ಷನ್) ವಿಭಾಗದಲ್ಲಿ 2025ರ ಆಸ್ಕರ್ಗೆ ನಾಮ ನಿರ್ದೇಶನಗೊಂಡಿದೆ.
ಇದನ್ನೂ ಓದಿ:ನೋಡ ನೋಡುತ್ತಿದ್ದಂತೆ ಕಟ್ಟಡ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ | Student Death
ಅನುಜಾ ಚಿತ್ರ ಒಂಬತ್ತು ವರ್ಷದ ಹುಡುಗಿ ತನ್ನ ಹಿರಿಯ ಜೊತೆಗೆ ಹೋಗಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಥೆಯನ್ನು ಹೇಳುತ್ತದೆ. ಬಡತನದಲ್ಲಿ ಬೆಂದು ತಮ್ಮ ಕಷ್ಟದಲ್ಲಿ ಕುಟುಂಬವನ್ನು ಹೇಗೆ ನಿರ್ವಹಿಸುತ್ತಾಳೆ ಎಂಬ ಕಥಾಹಂದರ ಹೊಂದಿದೆ. ಇದು ನಿಜ ಜೀವನದ ನೈಜ ಕಥೆಯನ್ನೆ ಇಟ್ಟುಕೊಂಡು ಹೆಣೆಯಲಾಗಿದೆ ಎಂದು ನಿರ್ದೇಶಕ ಆಡಮ್ ಜಿ ಗ್ರೆವ್ಸ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಅನುಜಾ ಚಿತ್ರವು 97ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕಿರುಚಿತ್ರ (ಲೈವ್ ಆಕ್ಷನ್) ವಿಭಾಗದಲ್ಲಿ ಕೂಡ ನಾಮನಿರ್ದೇಶನಗೊಂಡಿದೆ ಎಂದು ವರದಿ ಉಲ್ಲೇಖಿಸಲಾಗಿದೆ.(ಏಜೆನ್ಸೀಸ್)
ಎಲಾನ್ ಮಾಡಿರುವುದು ‘ನಾಜಿ ಸೆಲ್ಯೂಟ್’ ಅಲ್ಲ: ಮಸ್ಕ್ ಸಮರ್ಥಿಸಿಕೊಂಡ ಇಸ್ರೇಲ್ PM ನೆತನ್ಯಾಹು