ಇಂಡಿಯಾ ಬುಕ್ of ರೆಕಾರ್ಡ್‌ನಲ್ಲಿ ಪ್ರಿನ್ಸಿಟಾ ಡಿಸೋಜಾ ಯೋಗ ನಿದ್ರಾಸನ ಸಾಧನೆ

blank


ಮಂಗಳೂರು : ಯೋಗ ನಿದ್ರಾಸನ ಪ್ರದರ್ಶನದಲ್ಲಿ ವಿಶೇಷ ಸಾಧನೆ ಮಾಡಿರುವ ನಗರದ ಳ್ನೀರ್ ಸೈಂಟ್‌ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಿನ್ಸಿಟಾ ವಿಯೆನ್ನ ಡಿಸೋಜಾ ಅವರು ಇಂಡಿಯಾ ಬುಕ್ ಆ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ.
ಸತತ 40 ನಿಮಿಷ 15 ಸೆಕೆಂಡ್ ಯೋಗ ನಿದ್ರಾಸನ ಮಾಡುವ ಮೂಲಕ ಪ್ರಿನ್ಸಿಟಾ ಅವರು ಈ ಹಿಂದಿನ 19 ನಿಮಿಷದ ದಾಖಲೆಯನ್ನು ಮುರಿದಿದ್ದಾರೆ ಎಂದು ಯೋಗ ತರಬೇತುದಾರೆ ಕವಿತಾ ಅಶೋಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಧಕಿ ಪ್ರಿನ್ಸಿಟಾ ವಿಯೆನ್ನ ಡಿಸೋಜಾ ಮಾತನಾಡಿ, ಶಾಲೆಯ ಶಿಕ್ಷಕರು, ಯೋಗ ಶಿಕ್ಷಕರು ಹಾಗೂ ಹೆತ್ತವರ ಸಹಕಾರದಿಂದ ಈ ಯೋಗ ಸಾಧನೆ ಸಾಧ್ಯವಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಮೈಸೀ ಎ.ಸಿ., ಸಹಾಯಕ ಮುಖ್ಯ ಶಿಕ್ಷಕಿ ಗ್ರೇಸಿ ಲೋಬೊ, ಹೆತ್ತವರಾದ ಪ್ರವೀಣ್ ಡಿಸೋಜಾ ವಿನಿತಾ ಡಿಸೋಜಾ, ಮಂಗಳಾ ಈಜುಕೊಳದ ಸಿಬ್ಬಂದಿ ಚಂದ್ರಶೇಖರ್ ರೈ ಸೂರಿಕುಮೇರು ಉಪಸ್ಥಿತರಿದ್ದರು.

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…