

ಅಂಪಾರು: ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕೆ. ಪ್ರದೀಪಕುಮಾರ ಶೆಟ್ಟಿ ಗುಡಿಬೆಟ್ಟು ಹಾಗೂ ಉಪಾಧ್ಯಕ್ಷರಾಗಿ ಸ್ವಾಭಿಮಾನಿ ಸಹಕಾರಿ ಸಂಘಟನೆಯ ನವೀನಕುಮಾರ ಶಾನ್ಕಟ್ಟು ಆಯ್ಕೆಯಾದರು. ನಿರ್ದೇಶಕರಾಗಿ ಎ. ಕಿರಣ್ ಹೆಗ್ಡೆ, ಮೋಹನ ವೈದ್ಯ, ಅರುಣ್‌ಕುಮಾರ ಶೆಟ್ಟಿ, ಭಾರತಿ ಶೇಟ್, ಉಮೇಶ ಕೊಠಾರಿ, ಜ್ಯೋತಿ ಉದಯಕುಮಾರ ಶೆಟ್ಟಿ, ಸುನೀಲ್, ಎಚ್. ಮನೋಹರ ಶೆಟ್ಟಿ, ಅಜೀತ್‌ಕುಮಾರ್, ಜಯರಾಮ ಶೆಟ್ಟಿ, ಮಂಜುನಾಥ ನಾಯ್ಕ ಆಯ್ಕೆಗೊಂಡರು.