ಕನ್ನಡ ಜಾನಪದ ಅಧ್ಯಕ್ಷರಾಗಿ ಪ್ರವೀಣ್ ಕೊಡಿಯಾಲ್‌ಬೈಲ್

mng-12nov-praveen
Published on


ಮಂಗಳೂರು : ಕನ್ನಡ ಜಾನಪದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಪ್ರವೀಣ್ ಕುಮಾರ್ (ಪಮ್ಮಿ)ಕೊಡಿಯಾಲ್‌ಬೈಲ್ ಆಯ್ಕೆಯಾಗಿದ್ದಾರೆ. ಮಂಗಳೂರು ತಾಲೂಕಿಗೆ ಚಂಚಲಾ ತೇಜೋಮಯ, ಪುತ್ತೂರು ತಾಲೂಕಿಗೆ ಸಂತೋಷ್ ರೈ, ಸುಳ್ಯ ತಾಲೂಕಿಗೆ ಜಯರಾಮ ಶೆಟ್ಟಿ ಸುಳ್ಯ, ಮೂಡಬಿದರಿ ತಾಲೂಕಿಗೆ ಪದ್ಮಶ್ರೀ ಭಟ್ ನಿಡೋಡಿ, ಬೆಳ್ತಂಗಡಿ ತಾಲೂಕಿಗೆ ವಿಜಯ ಕುಮಾರ ಜೈನ್, ಬಂಟ್ವಾಳ ತಾಲೂಕಿಗೆ ಪ್ರಮೀಳಾ ಸಾಯಿ ಪ್ರಿಯ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net