ಭಾರತ ರತ್ನ ಪ್ರಣಬ್​ ಮುಖರ್ಜಿಯ ಅಪರೂಪದ ಫೋಟೋಗಳು ಇಲ್ಲಿವೆ

pranab mukharji 4
Published on
ರಾಷ್ಟಪತಿ ರಾಮನಾಥ ಕೋವಿಂದ ಅವರು ಪ್ರಣಬ್ ಮುಖರ್ಜಿ ಅವರಿಗೆ 'ಭಾರತ ರತ್ನ' ನೀಡಿದ ಕ್ಷಣ.  ಪ್ರಧಾನಿ ಮೋದಿಗೆ ಅವರೊಂದಿಗೆ ಪ್ರಣವ್​ ಮುಖರ್ಜಿ.
ಇಂಧಿರಾಗಾಂಧಿ ಜತೆ ಪ್ರಣಬ್​ ಮುಖರ್ಜಿ.
ಮಾಜಿ ಸಿಎಂ ಧರ್ಮಸಿಂಗ್​ , ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ​ಸಿಂಗ್​ ಜತೆ ಪ್ರಣಬ್ ಮುಖರ್ಜಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net