ನಾಳೆ ಹಲವೆಡೆ ವಿದ್ಯುತ್ ನಿಲುಗಡೆ

Published on

ಮಂಗಳೂರು: ಮೆಸ್ಕಾಂ 33/11 ಕೆವಿ ಕೋಟೆಕಾರ್ ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನೂತನ 33ಕೆವಿ ವಿದ್ಯುತ್ ಮಾರ್ಗದ ತುರ್ತು ಕಾಮಗಾರಿ ನಿರ್ವಹಿಸುವ ಸಲುವಾಗಿ ಜು.10ರಂದು ಮಂಗಳೂರು, ಕೋಟೆಕಾರ್, ತೊಕ್ಕೊಟ್ಟು, ಉಳ್ಳಾಲ, ಕುತ್ತಾರ್, ಕಿನ್ಯಾ, ಕೊಣಾಜೆ ಸುತ್ತಮುತ್ತ ಬೆಳಿಗ್ಗೆ 10 ರಿಂದ ಸಂಜೆ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. 33 ಕೆವಿ ಲೈನಿನಿಂದ ಹೊರಡುವ 11ಕೆವಿ ತೊಕ್ಕೊಟ್ಟು, 11ಕೆವಿ ಉಳ್ಳಾಲ, 11ಕೆವಿ ಕೋಟೆಕಾರ್, 11ಕೆವಿ ಸೋಮೇಶ್ಚರ, 11ಕೆವಿ ಕುತ್ತಾರ್, 11ಕೆವಿ ಅಬ್ಬಕ್ಕ, 11ಕೆವಿ ಮಂಚಿಲ, 11ಕೆವಿ ಮೇಲಂಗಡಿ ಹಾಗೂ 11ಕೆವಿ ಕಿನ್ಯಾ, 11ಕೆವಿ ಮಂಜನಾಡಿ, 11ಕೆವಿ ಉಳ್ಳಾಲ ಎಕ್ಸ್ ಪ್ರೆಸ್, 11ಕೆವಿ ಕೊಣಾಜೆ, 11ಕೆವಿ ಬೆಳ್ಮ ಫೀಡರ್‌ಗಳಲ್ಲಿ ವ್ಯವಸ್ಥೆ ಸುಧಾರಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಗ್ರೀನ್‌ಭಾಗ್ ನಾಟೆಕಲ್, ಸಂಕೇಶ್, ಬೆಳರಿಂಗೆ, ಮಿಂಪ್ರಿ, ಪನೀರ್ ಸೈಟ್, ನಡುಕುಮೇರ್, ಉಕ್ಕುಡ, ಕೈಕಂಬ, ದೇವಿನಗರ, ಪಂಜಳ, ಮಧುಪಾಲ್, ಕೆ.ಸಿ. ರೋಡ್, ಹೊಸನಗರ, ಕೆ.ಸಿ.ನಗರ, ಅಲಂಕಾರ್‌ಗುಡ್ಡೆ, ಪಿಲಿಕೂರು, ತಲಪಾಡಿ, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ಗ್ರಾಮಚಾವಡಿ, ನ್ಯೂಪಡ್ಪು, ಹರೇಕಳ, ಬಾಬು ಕಂಪೌಂಡ್, ಮೇಲಂಗಡಿ, ದರ್ಗಾ, ಮಿಲ್ಲತ್‌ನಗರ, ಬಸ್ತಿಪಡ್ಪು, ಉಳಿಯ ಗೋಳಿಯಡಿ, ಸೇನೆರೆಬೈಲು, ಉಳಿಯ ಟೆಂಪಲ್, ಮಂಜಣ್ಣಕುದ್ರು, ಮೊಗವೀರ ಪಟ್ನ, ಕೋಡಿ, ಕೋಟಪುರ, ಬಬ್ಬುಕಟ್ಟೆ, ಹಿರಾನಗರ, ನಿತ್ಯಾಧರ್ ನಗರ, ಪ್ರಕಾಶ್ ನಗರ, ಪಂಡಿತ್ ಹೌಸ್, ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ, ಸೇವಂತಿಗುತ್ತು, ಗಂಡಿ, ವಿಜೇತನಗರ, ತಾರಿಪಡ್ಪು, ಓವರ್ ಬ್ರಿಡ್ಜ್, ಬಂಗೇರ ಲೇನ್, ಬಾಕಿಮಾರ್, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಪಿಲಾರ್, ಪಿಲಾರ್ ಶಾಲೆ, ಅಂಬಿಕಾ ರೋಡ್, ಸರಸ್ವತಿ ಕಾಲನಿ, ನೆಹರೂನಗರ, ಪ್ರತಾಪ್ ನಗರ, ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್, ಸುಲ್ತಾನ್ ನಗರ, ತೊಕ್ಕೊಟ್ಟು, ಕಲ್ಲಾಪು, ಬರ್ದು, ಉಳ್ಳಾಲ, ಸೋಮೇಶ್ವರ, ಕುತ್ತಾರ್, ಕೋಟೆಕಾರ್, ಬೀರಿ, ತಲಪಾಡಿ, ಅಂಬಿಕಾರೋಡ್, ಅಡ್ಕ, ಮಡ್ಯಾರ್, ಮಾಡೂರು, ದೇವಿಪುರ, ಕಿನ್ಯಾ, ಕೊಣಾಜೆ, ಅಸೈಗೋಳಿ, ದೇರಳಕಟ್ಟೆ, ಹರೇಕಳ, ಮುನ್ನೂರು, ಪಾವೂರು, ಇನೋಳಿ, ಬೋಳಿಯಾರ್‌ರಬ್ಬರ್ ಫ್ಯಾಕ್ಟರಿ, ಲಕ್ಷ್ಮಿಗುಡ್ಡೆ, ಮೂರುಕಟ್ಟೆ, ಕುಂಪಲ, ಕನೀರ್ ತೋಟ, ಸರಳಾಯ ಕಾಲನಿ, ಕನೀರ್ ತೋಟ ಗುಡ್ಡೆ, ಕೃಷ್ಣ ಮಂದಿರ, ಕುಂಪಲ, ಪಿಲಾರ್ ಪಲ್ಲ, ಹನುಮಾನ್ ನಗರ, ಆಶ್ರಯ ಕಾಲನಿ, ಕುಂಪಲ ಶಾಲೆ, ಚೇತನನಗರ, ಅಸೈಗೋಳಿ, ಆರ್.ವಿ ಆರ್ಕೇಡ್, ಶಾಂತಿಭಾಗ್, ಮುಂಡೋಳಿ, ಮೂರುಕಟ್ಟೆ, ಬಲ್ಯ ನಿಸರ್ಗ ಲೇಔಟ್, ಮಡ್ಯಾರ್, ಕ್ರಷರ್, ಪಿಲಾರ್, ಪಿಲಾರ್ ಶಾಲೆ, ಅಂಬಿಕಾರೋಡ್, ಸರಸ್ವತಿ ಕಾಲನಿ, ದ್ವಾರಕಾನಗರ, ಅಬ್ಬಂಜರ, ಅನಿಲ್ ಕಂಪೌಂಡ್, 9ಕೆರೆ ಐಟಿಐ, 9ಕೆರೆ ಬನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net