ವಿದ್ಯಾರ್ಥಿಗಳಿಗೆ ನಾಟಿ ಪ್ರಾತ್ಯಕ್ಷಿಕೆ : ನೇಜಿ ನೆಟ್ಟು ಖುಷಿಪಟ್ಟ ಪುಟಾಣಿಗಳು

neji
ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮುದ್ರಾಡಿ ಹಳೆಬೀಡು ಕೃಷ್ಣ ಶೆಟ್ಟಿಗಾರ್ ಗದ್ದೆಯಲ್ಲಿ ನಾಟಿ ಪ್ರಾತ್ಯಕ್ಷಿಕೆ ನಡೆಯಿತು
Published on

ಹೆಬ್ರಿ: ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮುದ್ರಾಡಿ ಹಳೆಬೀಡು ಕೃಷ್ಣ ಶೆಟ್ಟಿಗಾರ್ ಗದ್ದೆಯಲ್ಲಿ ನಾಟಿ ಪ್ರಾತ್ಯಕ್ಷಿಕೆ ನಡೆಯಿತು. ನೇಜಿ ನೆಡುವ ವಿಧಾನದ ಬಗ್ಗೆ ಮುದ್ರಾಡಿ ಹಳೆಬೀಡು ಸುಂದರ ಶೆಟ್ಟಿಗಾರ್ ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶುಭದರ ಶೆಟ್ಟಿ, ಮುಖ್ಯಶಿಕ್ಷಕ ಶ್ರೀನಿವಾಸ ಭಂಡಾರಿ, ಕೃಷ್ಣ ಶೆಟ್ಟಿಗಾರ್ ಮನೆಯವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net