More

    ಸೆಮಿಫೈನಲ್​ಗೆ ಲಗ್ಗೆಯಿಟ್ಟ ಮೂರು ಬಾರಿಯ ಚಾಂಪಿಯನ್ ಪಟನಾ

    ಹೈದರಾಬಾದ್: ಪಂದ್ಯದ ಕೊನೆಯ ಕ್ಷ ಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಮೂರು ಬಾರಿಯ ಚಾಂಪಿಯನ್ಪಟನಾ ಪೈರೇಟ್ಸ್ತಂಡ ಪ್ರೊ ಕಬಡ್ಡಿ ಲೀಗ್10ನೇ ಆವೃತ್ತಿಯ ಮೊದಲ ಎಲಿಮಿನೇಟರ್ಪಂದ್ಯದಲ್ಲಿ2 ಅಂಕಗಳಿಂದ ದಬಾಂಗ್ದಿಲ್ಲಿತಂಡವನ್ನು ಮಣಿಸಿತು. ಇದರೊಂದಿಗೆ ಮೂರನೇ ತಂಡವಾಗಿ ಸೆಮಿಫೈನಲ್ಸ್ಪ್ರವೇಶಿಸಿದ ಪಟನಾ, ಫೈನಲ್ಪ್ರವೇಶಕ್ಕಾಗಿ ಇದೇ 28ರಂದು ಮೊದಲ ಸೆಮಿಫೈನಲ್ನಲ್ಲಿಪುಣೇರಿ ಪಲ್ಟನ್ತಂಡವನ್ನು ಎದುರಿಸಲಿದೆ.

    ಗಚ್ಚಿಬೌಲಿಯ ಬಾಳೇವಾಡಿ ಸ್ಪೋರ್ಟ್ಸ್ ಕಾನಲ್ಲಿಸೋಮವಾರ ನಡೆದ ಪಂದ್ಯದಲ್ಲಿಪಟನಾ 37-35 ಅಂಕಗಳಿಂದ ದಬಾಂಗ್ದಿಲ್ಲಿತಂಡದ ಸವಾಲನ್ನು ಮೆಟ್ಟಿನಿಂತಿತು. ದಬಾಂಗ್ಪರ ಏಕಾಂಗಿ ಹೋರಾಟ ನಡೆಸಿದ ಅಶು ಮಲಿಕ್19 ಅಂಕ ಗಳಿಸಿ ತಂಡದ ವೀರೋಚಿತ ಹೋರಾಟಕ್ಕೆ ಸಾಕ್ಷಿಯಾದರೆ, ಪಟನಾ, ಸಚಿನ್, ಮಂಜೀತ್ಮತ್ತು ಸುಧಾಕರ್ಅವರ ಹೋರಾಟದಿಂದ ಕಂಗೊಳಿಸಿತು.

    ಮೊದಲಾವಧಿಯಲ್ಲಿಉಭಯ ತಂಡಗಳಿಂದ ತೀವ್ರ ಪೈಪೋಟಿ ಏರ್ಪಟ್ಟ ಕಾರಣ ಮುನ್ನಡೆ ಪಡೆಯುವ ಉತ್ಸಾಹದಲ್ಲಿದ್ವಿತೀಯಾರ್ಧ ಆರಂಭಿಸಿದವು. 20ರಿಂದ 30 ನಿಮಿಷಗಳ ಅವಧಿಯಲ್ಲಿಇತ್ತಂಡಗಳು ತಲಾ 5 ಅಂಕ ಗಳಿಸಿಗೆ ಸೀಮಿತಗೊಂಡಿದ್ದು, ಎರಡೂ ತಂಡಗಳ ರಕ್ಷ ಣಾತ್ಮಕ ಆಟಕ್ಕೆ ಸಾಕ್ಷಿಯಾಯಿತು. 25-25ರಲ್ಲಿಹೋರಾಟ ಕಂಡು ಬಂದಿತು.

    ಒಮ್ಮೆ ದಬಾಂಗ್ಮುನ್ನಡೆ ಗಳಿಸಿದರೆ, ಮತ್ತೊಮ್ಮೆ ಪಟನಾ ಮೇಲುಗೈ ಸಾಧಿಸಿತು. ಇದರ ನಡುವೆ ಹೊಂದಾಣಿಕೆಯ ಆಟವಾಡಿದ ದಬಾಂಗ್27-25ರಲ್ಲಿಮುನ್ನಡೆಯಿಂದ ಸಾಗಿತು. ಆದರೆ ಸುಧಾಕರ್, ಸಚಿನ್ಮತ್ತು ಮಂಜೀತ್ತಂಡದ ಹೋರಾಟಕ್ಕೆ ಬೆಂಬಲ ನೀಡಿದರು. ಹೀಗಾಗಿ ಮತ್ತೆ ಉತ್ತಂಡಗಳ ಹೋರಾಟ ರೋಚಕ ಘಟ್ಟಕ್ಕೆ ಮುನ್ನಡೆಯಿತು. ಇದರ ನಡುವೆಯೂ ಮಲಿಕ್ಅವರ ಏಕಾಂಗಿ ಹೋರಾಟದಿಂದಲೇ ದಬಾಂಗ್ತಂಡ ಪಂದ್ಯದ ಮೇಲಿನ ಹಿಡಿತವನ್ನು 31-19ಕ್ಕೆ ಹಿಗ್ಗಿಸಿಕೊಂಡು. ಇದರಿಂದ ಒತ್ತಡಕ್ಕೆ ಸಿಲುಕಿದ ಪಟನಾ, ಪುಟಿದೇಳಲು ಹಲವು ಕಾರ್ಯತಂತ್ರಗಳ ಮೊರೆ ಹೋಯಿತು. ಕೊನೆಯ ನಿಮಿಷದಲ್ಲಿಯೋಗೇಶ್ಅವರನ್ನು ಔಟ್ಮಾಡುವುದರೊಂದಿಗೆ ದಬಾಂಗ್ತಂಡವನ್ನು ಆಲೌಟ್ಮಾಡಿದ ಪಟನಾ 35-33 ಅಂಕಗಳಿಂದ ಮೇಲುಗೈ ಅಚ್ಚರಿ ಮೂಡಿಸಿತು. ಕೊನೆಯಲ್ಲಿಇತ್ತಂಡಗಳಿಂದ ಪೈಪೋಟಿ ಕಂಡು ಬಂದರೂ ಪಟನಾ ಪೈರೇಟ್ಸ್37-35 ಅಂಕಗಳಿ ರೋಚಕ ಜಯ ದಾಖಲಿಸಿತು.

    ಆರಂಭಿಕ ಹಿನ್ನಡೆಯ ಹೊರತಾಗಿಯೂ ನಾಯಕ ಅಶು ಮಲಿಕ್ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ದಬಾಂಗ್ದಿಲ್ಲಿತಂಡ ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ ಪಟನಾ ಪೈರೇಟ್ಸ್ವಿರುದ್ಧ 20-19ಅಂಕಗಳಿಂದ ಅಂತರ ಕಾಯ್ದುಕೊಂಡಿತು.

    ಟಾಸ್ಗೆದ್ದ ದಬಾಂಗ್ದಿಲ್ಲಿಕೋರ್ಟ್ಆಯ್ಕೆ ಮಾಡಿಕೊಂಡರೆ, ಪಟನಾ ಭರ್ಜರಿ ಆರಂಭ ಕಂಡಿತು. ಮೊದಲಿಗೆ ದಾಳಿಗಿಳಿದ ಸಚಿನ್ಮೋಹಿತ್ಮತ್ತು ವಿಶಾಲ್ಭಾರದ್ವಾಜ್ಅವರನ್ನು ಔಟ್ಮಾಡಿ ಪಟನಾ ಮೇಲುಗೈಗೆ ನೆರವಾದರು. ಸಂಘಟಿತ ಪ್ರದರ್ಶನ ನೀಡಿದ ಮೂರು ಬಾರಿಯ ಚಾಂಪಿಯನ್ಪಟನಾ ಪೈರೇಟ್ಸ್4ನೇ ನಿಮಿಷದಲ್ಲಿದಬಾಂಗ್ತಂಡವನ್ನು ಆಲೌಟ್ಮಾಡಿ, ಪ್ರೇಕ್ಷ ಕರ ಹೃದಯ ಗೆದ್ದಿತು. ಆಟ ಮುಂದುವರಿದಂತೆ ತನ್ನ ಪ್ರಭುತ್ವವನ್ನು ವಿಸ್ತರಿಸಿಕೊಂಡ ಪಟನಾ 12ನೇ ನಿಮಿಷದಲ್ಲಿ13-6ರಲ್ಲಿಮುನ್ನಡೆ ಕಂಡುಕೊಂಡಿತು.

    ಇದಾದ ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ದಬಾಂಗ್, ಟ್ಯಾಕಲ್ಮತ್ತು ರೇಡಿಂಗ್ಎರಡರಲ್ಲೂಅಬ್ಬರಿಸಿತು. ಇದರ ಫಲವಾಗಿ 16ನೇ ನಿಮಿಷದಲ್ಲಿಪಟನಾ ತಂಡವನ್ನು ಕಟ್ಟಿಹಾಕಿದ ದಬಾಂಗ್ಸೇಡು ತೀರಿಸಿಕೊಂಡಿತು. ಜತೆಗೆ 18ನೇ ನಿಮಿಷದಲ್ಲಿ18-15ರಲ್ಲಿಹಿಡಿತ ಸಾಧಿಸಿತು. ಆದರೆ ವಿರಾಮಕ್ಕೂ ಮುನ್ನ ಲಯಕ್ಕೆ ಮರಳಿದ ಪಟಾನಾ ಹಿನ್ನಡೆಯನ್ನು 1 ಅಂಕಕ್ಕೆ ತಗ್ಗಿಸಿತು. ಮೊದಲಾವಧಿಯಲ್ಲಿಉಭಯ ತಂಡಗಳು ಒಂದೇ ರೀತಿಯ ಟ್ಯಾಕಲ್ಮತ್ತು ರೇಡಿಂಗ್ಪಾಯಿಂಟ್ಸ್ಗಳಿಸಿದ್ದು, ವಿಶೇಷ ಎನಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts