blank

‘ವೈರಿಯಿಂದ ಭಾರೀ ನಷ್ಟ’; ಸಾಲಕ್ಕಾಗಿ ಇತರೆ ದೇಶಗಳ ಬಳಿ ಕೈಚಾಚಿದ ಪಾಕ್! ಹೀಗಿದೆ ‘ಎಕ್ಸ್​’ ಖಾತೆ ಕಥೆ | Pakistan Inflicted

blank

Pakistan Inflicted: ಗುರುವಾರ (ಮೇ.08) ರಾತ್ರಿ ಪಾಕಿಸ್ತಾನದ ಯುದ್ಧ ಮಾತಿಗೆ ತಕ್ಕ ಉತ್ತರವನ್ನೇ ರವಾನಿಸಿರುವ ಭಾರತೀಯ ಸೇನೆ, ಪ್ರತೀಕಾರದ ಬಿಸಿಯನ್ನು ಈಗಾಗಲೇ ಪಾಕಿಸ್ತಾನಕ್ಕೆ ಮುಟ್ಟಿಸಿದೆ. ಲಾಹೋರ್​, ರಾವಲ್​ಪಿಂಡಿ, ಕರಾಚಿ ಬಂದರು ಸೇರಿದಂತೆ ಪಾಕ್​ನ ಹಲವು ಪ್ರದೇಶಗಳು ಭಾರತದ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ತತ್ತರಿಸಿ ಹೋಗಿವೆ. ಸದ್ಯ ಪಾಕ್​ ಪರಿಸ್ಥಿತಿ ಹೀನಾಯವಾಗಿದ್ದು, ಇದೀಗ ಇತರೆ ದೇಶಗಳ ಬಳಿ ಸಾಲಕ್ಕೆ ಕೈಚಾಚಿರುವುದು ವರದಿಗಳ ಮೂಲಕ ಸ್ಪಷ್ಟವಾಗಿದೆ.

blank

ಇದನ್ನೂ ಓದಿ: ‘ಸುಮ್ಮನಿರುವ ಅವಕಾಶ ಇತ್ತು…’ ಭಾರತ-ಪಾಕ್​ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ವೀರೇಂದ್ರ ಸೆಹ್ವಾಗ್ ಟ್ವೀಟ್ ವೈರಲ್​ | Pakistan

“ನಮಗೆ ಶತ್ರುವಿನಿಂದ ಭಾರೀ ನಷ್ಟ ಉಂಟಾಗಿದೆ. ಸದ್ಯದ ಯುದ್ಧ ಭೀತಿ ಹಾಗೂ ಷೇರು ಪೇಟೆ ಕುಸಿತದಿಂದ ನಮ್ಮ ಅಂತಾರಾಷ್ಟ್ರೀಯ ಪಾಲುದಾರರ ಬಳಿ ಹಣದ ಸಹಾಯ ಕೇಳಲಾಗಿದೆ. ಪರಿಸ್ಥಿತಿಗೆ ಕಾರಣವಾಗಿರುವ ನಿರ್ಧಾರವನ್ನು ಹಿಂಪಡೆಯಲು ಸೂಚಿಸಿ” ಎಂದು ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗವು ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

 

ಇದೇ ಸಮಯದಲ್ಲಿ ಜಾರಿಕೊಳ್ಳುವ ಪ್ರಯತ್ನ ಮಾಡಿರುವ ಪಾಕ್​, ‘ನಾವು ಈ ರೀತಿ ಪೋಸ್ಟ್​ ಮಾಡಿಲ್ಲ. ನಮ್ಮ ಎಕ್ಸ್​ ಖಾತೆ ಹ್ಯಾಕ್ ಮಾಡಲಾಗಿದೆ’ ಎಂದು ಹೇಳುವ ಮೂಲಕ ಟೀಕೆ, ಟಿಪ್ಪಣಿಗಳಿಂದ ಹಿಂದೆ ಸರಿದಿದೆ. ಇದು ಹಲವರ ಗೊಂದಲ, ಅನುಮಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್).

ಹರಾಜಿನಲ್ಲಿ 27 ಕೋಟಿ ರೂ.! ಆವೃತ್ತಿ ಪೂರ ಅತ್ಯಂತ ಕಳಪೆ ಪ್ರದರ್ಶನ: ಮಾಜಿ ಕ್ರಿಕೆಟಿಗ ಬಿಚ್ಚುನುಡಿ | Rishabh Pant

Share This Article

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…