ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು; ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ | OTT Films

ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು; ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ | OTT Films
Published on

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನ ಹಲವು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಥಿಯೇಟರ್​ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್​ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್​ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿದ್ದು, ಈ ಪೈಕಿ ನಿಮ್ಮ ನೆಚ್ಚಿನ ಸಿನಿಮಾಗಳು ಪಟ್ಟಿಯಲ್ಲಿ ಇವೆಯಾ? ಎಂಬುದನ್ನು ಒಮ್ಮೆ ಕಣ್ಣಾಡಿಸಿ.

ಯಾವ ಸಿನಿಮಾಗಳು ಯಾವುದರಲ್ಲಿ?

ನೆಟ್​ಫ್ಲಿಕ್ಸ್​

ಅ.27: ದಿ ಅಸ್ಸೆಟ್​ (ಇಂಗ್ಲಿಷ್​)

ಅ.29: ಇಡ್ಲಿಕೊಟ್ಟು (ತೆಲುಗು ಡಬ್​)

ಅ.29: ಬಲಾದ್​ ಆಫ್​ ಎ ಸ್ಮಾಲ್​ ಪ್ಲೇಯರ್​ (ಇಂಗ್ಲಿಷ್​)

ಅ.29: ಸ್ಟಿಚ್ ಹೆಡ್​ (ಇಂಗ್ಲಿಷ್​)

ಅ.30: ಐಲಿನ್​- ಕ್ವೀನ್ ಆಫ್​ ಸೀರಿಯಲ್ ಕಿಲರ್ಸ್​ (ಇಂಗ್ಲಿಷ್​)

ಅ.31: ದಿ ವೈಟ್ ಹೌಸ್​ ಎಫೆಕ್ಟ್​ (ಇಂಗ್ಲಿಷ್​)

ಪ್ರೈಮ್ ವಿಡಿಯೋ

ಅ.29: ಹಜ್ಬಿನ್​ ಹೋಟೆಲ್​ ಸೀಸನ್​ 2 (ಇಂಗ್ಲಿಷ್​)

ಅ.29: ಹೆಡ್ಡ (ಇಂಗ್ಲಿಷ್​)

ಅ.31: ಟ್ರೆಂಮ್ನೆಬಾ (ಪೋರ್ಚುಗಲ್​ ಸಿರೀಸ್​)

ಜಿಯೋ ಹಾಟ್​ಸ್ಟಾರ್​

ಅ.27: ಐಟಿ ವೆಲ್​ಕಮ್​ ಟು ಡೆರ್ರಿ (ಇಂಗ್ಲಿಷ್​ ಸರಣಿ)

ಅ.27: ಮೆಗಾ 2.0 (ಇಂಗ್ಲಿಷ್​)

ಅ.29: ಮನಾ ಕೀ ಹಮ್​ ಯಾರ್​ ನಹೀನ್​ (ಹಿಂದಿ ಸರಣಿ)

ಅ.31: ಲೋಕಃ (ತೆಲುಗು ಡಬ್​)

ಜೀ5

ಅ.31: ಮಾರಿಗಲ್ಲು (ಕನ್ನಡ ಸರಣಿ)

ಅ.31: ಬಾಯ್​ ತುಜಪ್ಯಾ (ಮರಾಠಿ ಸರಣಿ)

ಅ.31: ಡಾಟರ್​ ಆಫ್​ ಪ್ರಸಾದ್​ ರಾಂ ಇಸ್​ ಮಿಸ್ಸಿಂಗ್​ (ತೆಲುಗು ಸರಣಿ)

ಅ.31: ಗಣಸೋತ್ರು (ಬೆಂಗಾಲಿ ಸರಣಿ)

ಸನ್​ ನೆಕ್ಸ್ಟ್​

ಅ.30: ಬ್ಲ್ಯಾಕ್​ಮೇಲೆ (ತಮಿಳು)

ಆ್ಯಪಲ್ ಟಿವಿ ಪ್ಲಸ್​

ಅ.29: ಡೌನ್ ಸಿಮೆಟ್ರಿ ರೋಡ್​ (ಇಂಗ್ಲಿಷ್​ ಸರಣಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net