ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ರಿಲೀಸ್ ಆಗಲಿರುವ ಚಿತ್ರಗಳಿವು! ಇಲ್ಲಿದೆ ನೋಡಿ ಪಟ್ಟಿ | OTT Films

ವಿಜಯವಾಣಿ - 2025-05-05T173203.112
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಚಿತ್ರಮಂದಿರ ಮತ್ತು ಒಟಿಟಿಗಳಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವ ಸಿನಿಮಾಗಳು ತೆರೆಗೆ?

ಮೇ.09: ಭೂಲ್​ ಚುಕ್​ ಮಾಫ್​ (ಹಿಂದಿ)

ಮೇ.09: ಹರಿ ಹರ ವೀರ ಮಲ್ಲು ಭಾಗ 1 (ತೆಲುಗು)

ಮೇ.09: ಶಾಡೋ ಫೋರ್ಸ್​ (ಇಂಗ್ಲಿಷ್​)

ಯಾವೆಲ್ಲ ಒಟಿಟಿಗೆ?

ಜೀ5

ಮೇ.10: ರಾಬಿನ್​ಹುಡ್​ (ತೆಲುಗು)

ನೆಟ್​ಫ್ಲಿಕ್ಸ್​

ಮೇ.06: ದಿ ಡೆವಿಲ್ಸ್​ ಪ್ಲಾನ್​ ಸೀಸನ್​ 2

ಮೇ.08: ಬ್ಲಡ್​​ ಆಫ್​ ಜಿಯಸ್​ ಸೀಸನ್​ 3

ಮೇ.08: ಫಾರೆವರ್​ (ಇಂಗ್ಲಿಷ್​)

ಮೇ.08: ಗುಡ್​ ಬ್ಯಾಡ್​ ಅಗ್ಲೀ (ತಮಿಳು)

ಮೇ.09: ದಿ ರಾಯಲ್ಸ್​

ಮೇ.08: ಜ್ಯಾಕ್​ (ತೆಲುಗು)

ಪ್ರೈಮ್ ವಿಡಿಯೋ

ಮೇ.09: ಗ್ರಾಮ್​ ಚಿಕಿತ್ಸಾಲಯ್​ (ಹಿಂದಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net