

ಮಂಗಳೂರು: ಮೆಸ್ಕಾಂ 110/11 ಕೆವಿ ಬೈಕಂಪಾಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಬ್ಲೂ ವಾಟರ್ ಮತ್ತು ಇ.ಎಲ್.ಎಫ್ ಗ್ಯಾಸ್ ಫೀಡರ್ ಗಳಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನ.24ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬ್ಲೂ ವಾಟರ್, ಓಶಿಯನ್ ಪ್ರೋಟೀನ್, ಅಕೋಲೈಟ್, ಹೈಟೆಕ್, ಎ.ಕೆ ವೀನರ್, ಫ್ರೆಂಡ್ಸ್ ವೀನರ್, ಅದಾನಿ, ಈಶ್ವರಿ ಮೆಟಲ್, ಸಕ್ರಿಯಾ, ಲಕ್ಕಿ ಇಂಡಸ್ಟ್ರೀಸ್, ಮಂಗಳೂರು ಪಾಲಿಪ್ಯಾಕ್, ಡೌನ್ ಹಿಂದೂಸ್ಥಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.