More

    2026ಕ್ಕೆ ತೆರೆಯ ಮೇಲೆ ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್​​ ಚಿತ್ರ?

    ಬೆಂಗಳೂರು: ಟಾಲಿವುಡ್​​ ಸ್ಟಾರ್​ ನಟ ಜೂ.ಎನ್‌ಟಿಆರ್ ಮತ್ತು ಸ್ಯಾಂಡಲ್​​ವುಡ್​​ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಾಂಬಿನೇಷನ್​​ನಲ್ಲಿ ಹೊಸದೊಂದು ಚಿತ್ರ 2026ಕ್ಕೆ ತೆರೆಯ ಮೇಲೆ ಬರಲಿದೆ ಎಂಬ ಸುದ್ದಿ ಇದೀಗ ವ್ಯಾಪಕವಾಗಿ ಹರಿದಾಡಿದೆ.

    ಇದನ್ನೂ ಓದಿ: 40% ಕಮಿಷನ್ ಹಗರಣ ಆರೋಪ ಪ್ರಕರಣ; ನ್ಯಾಯಾಂಗ ತನಿಖೆಗೆ ವಹಿಸಿದ ಸರ್ಕಾರ

    ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ ಜೂ. ಎನ್‌ಟಿಆರ್, ‘ಎನ್‌ಟಿಆರ್ 30’, ‘ದೇವರ’ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಶೀಘ್ರವೇ ಬಾಲಿವುಡ್​​ ಅಂಗಳದಲ್ಲಿ ಹೃತಿಕ್ ರೋಷನ್ ಅವರೊಂದಿಗೆ ನಟಿಸಿರುವ ‘ಯುದ್ಧ 2’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

    ಉಗ್ರಂ, ಕೆಜಿಎಫ್ ನಿರ್ದೇಶಕ ​ಪ್ರಶಾಂತ್ ನೀಲ್ ಅವರೊಟ್ಟಿಗೆ ಜೂ.ಎನ್​​ಟಿಆರ್​ ಕೈಜೋಡಿಸಿದ್ದು, ಈ ಚಿತ್ರ 2026ರಲ್ಲಿ ತೆರೆಯ ಮೇಲೆ ಬರಲಿದೆ ಎಂದು ವರದಿಗಳು ಹೇಳಿದೆ. ಇನ್ನು ಹೆಸರಿಡದ ಈ ಸಿನಿಮಾದ ಚಿತ್ರೀಕರಣ 2024ರಲ್ಲಿ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts