More

    ನಟಿಯರಿಗೂ ಟಕ್ಕರ್ ಕೊಡೊ ಬ್ಯೂಟಿ ನಿವೇದಿತಾ; ಚಂದನ್​​ ಎಲ್ಲಿದ್ದೀಯಪ್ಪ? ನಿನ್ನ ಹೆಂಡ್ತಿ ಅವತಾರ ನೋಡೋಕಾಗ್ತಿಲ್ಲ ಎಂದ್ರು ನೆಟ್ಟಿಗರು

    ಬೆಂಗಳೂರು: ನಟಿ ನಿವೇದಿತಾ ಸೋಶಿಯಲ್​​ ಮೀಡಿಯಾದಲ್ಲಿ ತನ್ನದೇ ಆಗಿರುವ ಫಾಲೋವರ್ಸ್​​ ಹೊಂದಿದ್ದಾರೆ.  ನಿವೇದಿತಾ ಗೌಡ ಹೆಚ್ಚಾಗಿ ಷಾರ್ಟ್ಸ್​ ಧರಿಸಿ ರೀಲ್ಸ್​ ಮಾಡುತ್ತಾರೆ. ಹೀಗೆ ಹಾಟ್​​ ಆಗಿ ಕಾಣಿಸಿಕೊಂಡಿರುವ ವಿಡಿಯೋವೊಂದು ವೈರಲ್​ ಆಗಿದೆ.

    ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ.

    Don’t Go Insane ಎನ್ನುವ ಇಂಗ್ಲಿಷ್‌ ಹಾಡಿಗೆ ರೀಲ್ಸ್‌ ಮಾಡಿದ್ದಾರೆ. ಕೆಂಪು ಸೈಡ್‌ ಸ್ಲಿಟ್‌ನಲ್ಲಿ ನಟಿ ಎಂದಿನಂತೆ ಹಾಟ್​​ ಆಗಿ ಕಾಣಿಸುತ್ತಿದ್ದಾರೆ. ಸೊಂಟ ಬಳಕಿಸುತ್ತಾ ರೀಲ್ಸ್‌ ಮಾಡುತ್ತಿದ್ದಾರೆ. ಇದೀಗ ನಿವೇದಿತಾ ರೀಲ್ಸ್​ಗೆ ನೆಟ್ಟಿಗರು ಗರಂ ಆಗಿದ್ದಾರೆ. ಟ್ರೋಲ್‌ ಮೂಲಕವೇ ನಟಿ ಇನ್ನಷ್ಟು ಖ್ಯಾತಿ ಪಡೆಯುತ್ತಿದ್ದಾರೆ. 

    ಚಂದನ್​​ ಶೆಟ್ಟಿ ಎಲ್ಲಿದ್ದೀಯಪ್ಪ? ನಿನ್ನ ಹೆಂಡ್ತಿ ಅವತಾರ ನೋಡೋಕಾಗ್ತಿಲ್ಲ, ಕಾಮಪ್ರಚೋದಕವಾಗಿದೆ.., ನೀವು ಟಾಲಿವುಡ್​ನಲ್ಲಿ ಇರಬೇಕಿತ್ತು, ಡ್ರೆಸ್​ ಯಾಕೆ ಹೀಗೆ ಇದೆ ಎಂದು ವಿಧಿವಿಧವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.

    ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್ ಇರುವ  ನಿವೇದಿತಾ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​ ಮಾಡುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.

    ಪೆಟ್ರೋಲ್ ಖಾಲಿಯಾದ್ರೂ ಬೈಕ್​ನಿಂದ ಇಳಿಯದ ಗ್ರಾಹಕ; ರ‍್ಯಾಪಿಡೋ ಸವಾರ ಪಟ್ಟ ಕಷ್ಟ ಅಷ್ಟಿಷ್ಟಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts