More

    PHOTO/VIDEO: ನಟ ನಿತಿನ್​, ಶಾಲಿನಿ ಮೆಹಂದಿ ಮತ್ತು ಸಂಗೀತ್​ನ ಝಲಕ್​ ಇಲ್ಲಿದೆ..

    ಟಾಲಿವುಡ್​ ನಟ ನಿತಿನ್​ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಹೈದರಾಬಾದ್​ನ ಫಾಲ್ಕುನುಮಾ ಕಲ್ಯಾಣ ಮಂಟಪದಲ್ಲಿ ಅದ್ದೂರಿ ಮದುವೆ ಕಾರ್ಯಕ್ಕೆ ಸಿದ್ಧತೆಗಳು ನಡೆಯುತ್ತಿವೆ. ರಾತ್ರಿ 8.30ಕ್ಕೆ ಶಾಲಿನಿ ಕೊರಳಿಗೆ ನಿತಿನ್​ ತಾಳಿ ಕಟ್ಟಲಿದ್ದಾರೆ. ಇದೀಗ ಈ ಮದುವೆಗೂ ಮುನ್ನ ಅಂದರೆ ಶನಿವಾರ ಮೆಹೆಂದಿ ಕಾರ್ಯ ಮತ್ತು ಸಂಗೀತ ಸೆರ್ಮನಿ ನಡೆದಿದೆ. ಕರೊನಾ ಹಿನ್ನೆಲೆಯಲ್ಲಿ ಸೀಮಿತ ಮಂದಿಗಷ್ಟೇ ಅನುಮತಿ ಇರುವ ಹಿನ್ನೆಲೆಯಲ್ಲಿ ಎರಡೂ ಕುಟುಂಬ ಮತ್ತು ಆಪ್ತರಷ್ಟೇ ಶನಿವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಿನಿ ಪಿಂಕ್​ ಲೆಹಂಗಾ ತೊಟ್ಟರೆ, ನಿತಿನ್ ಪರ್ಪಲ್​ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದರು. ಅದರ ಒಂದಷ್ಟು ಫೋಟೋಗಳು ಮತ್ತು ವಿಡಿಯೋ ತುಣುಕುಗಳು ಇಲ್ಲಿವೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts