ಹುಬ್ಬಳ್ಳಿಯ ಭಾಗಶಃ ಪ್ತದೇಶಗಳಿಗೆ ಕುಡಿಯುವ ನೀರು ಪೂರೈಸುವ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ನೀರಸಾಗರ‌ ಜಲಾಶಯ ಭರ್ತಿಯಾಗಿದೆ.ನೀರಸಾಗರ ಇದೇ ಮೊದಲ ಬಾರಿ ಜುಲೈ ಮಧ್ಯದಲ್ಲೇ ತುಂಬಿಕೊಂಡಿದೆ.ಪ್ರತಿ ಬಾರಿ ಹೆಚ್ಚು ಮಳೆಯಾದಾಗ ಆಗಸ್ಟ್ ಇಲ್ಲವೇ ಸೆಪ್ಟೆಂಬರ್ ನಲ್ಲಿ ತುಂಬುತ್ತಿತ್ತು.ಇದೀಗ ಸಂಪೂರ್ಣ ಭರ್ತಿಯಾದ ನೀರಸಾಗರ ಕೋಡಿ ಹರಿದಿದೆ.ಪ್ರವಾಸಿಗರಿಗೂ ಅಚ್ಚು ಮೆಚ್ಚಿನ ತಾಣವಾದ ಈ ಸ್ಥಳ ಈಗ ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿದೆ.

Published on

ಕಣ್ಮನ ಸೆಳೆಯುತ್ತಿದೆ ನೀರಸಾಗರ ಜಲಾಶಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net