ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ ಮತದಾನ

IMG-20230510-WA0045
Published on

ಹಿರೇಕೆರೂರ: ತಾಲೂಕಿನ ಬಾಳಂಬೀಡ ಗ್ರಾಮದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಪತ್ನಿ ವನಜಾ ಪಾಟೀಲ, ಪುತ್ರಿಯರಾದ ಸೌಮ್ಯ ಪಾಟೀಲ, ಸೃಷ್ಟಿ ಪಾಟೀಲ, ಅಳಿಯ ಸುಜಯ ಬೇಲೂರು ಇದ್ದರು. ಇದಕ್ಕೂ ಮೊದಲು ವಿಷಪರಿಹಾರೇಶ್ವರ, ಮಂಜುನಾಥ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net