ಸ್ಕೂಟರ್, ಕಾಡುಹಂದಿ ಮಾಂಸ ಬಿಟ್ಟು ಪರಾರಿಯಾಗಿದ್ದಾನೆ..!

Published on

ಕೊಳ್ಳೇಗಾಲ: ಮಲೆ ಮಹದೇಶ್ವರ ವನ್ಯಜೀವಿ ವ್ಯಾಪ್ತಿಯ ಕುಣಗಳ್ಳಿ ಗ್ರಾಮದ ರಸ್ತೆಯಲ್ಲಿ ಕಾಡು ಹಂದಿ‌ ಮಾಂಸ ಸಾಗಣೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೆದರಿ ಆರೋಪಿ ಸ್ಕೂಟರ್ ಮತ್ತು ಕಾಡು ಹಂದಿ ಮಾಂಸ ಬಿಟ್ಟು ಪರಾರಿಯಾಗಿದ್ದಾ‌‌ನೆ.

ವಾಹನ ಸಂಖ್ಯೆ ಆಧರಿಸಿ ಆರೋಪಿ ಪತ್ತೆಗೆ ಅರಣ್ಯಾಧಿಕಾರಿಗಳು ಬಲೆ ಬೀಸಲಾಗಿದೆ. ಎಕ್ಸ್ ಸ್ಕೂಟರ್ ಮತ್ತು ಹಂದಿ ಮಾಂಸ ವಶಕ್ಕೆ ಪಡೆಯಲಾಗಿದೆ.
=====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net