ಸಾಗರ ಕರಾಟೆ ಸಂಸ್ಥೆ ವಿದ್ಯಾರ್ಥಿಗಳಿಂದ 12 ಸ್ವರ್ಣ, 9 ರಜತ ಪದಕ ಸಾಧನೆ

SGR WEB 11
Published on

ಸಾಗರ: ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಮೂರನೇ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಸಾಗರದ ಕರಾಟೆ ಇನ್ಸ್‌ಟಿಟ್ಯೂಟ್‌ನ ವಿದ್ಯಾರ್ಥಿಗಳು 12 ಚಿನ್ನ, 9 ಬೆಳ್ಳಿ ಮತ್ತು 7 ಕಂಚಿನ ಪದಕ ಗಳಿಸಿದ್ದಾರೆ.

ಕೆ.ಎಲ್.ಬಾಂಧವ್ಯ (2 ಚಿನ್ನ), ಜಿ.ಎನ್.ಸೃಜನ್, ಅರುಣ್ ಜಿ.ಸಾಗರ್, ಕಾರ್ತಿಕ್ ಸಾಗರ್, ಬಾಸೋಬಿ (1ಚಿನ್ನ, 1ಬೆಳ್ಳಿ),ಯತಿಕಾ ವಿ.ಪೂಜಾರಿ, ಅನ್ವಯ್ ಶೆಟ್ಟಿ, ಸುಹಾಸ್, ನಿಖಿಲ್ ಪ್ರಸಾದ್ (1ಚಿನ್ನ, 1ಕಂಚು), ಎನ್.ಖುಷಿ, ಡಿ.ನಿಖಿಲ್, ನಿಶಾ ಜೈನಾಬಿ, ಅಭಯ್ ಶೆಟ್ಟಿ (1ಚಿನ್ನ), ಪ್ರಮಥ ಶೆಟ್ಟಿ, ಸ್ಕಂದಕುಮಾರ್, ಆರ್.ಲಿಖಿತ್ (1ಬೆಳ್ಳಿ, 1ಕಂಚು), ನಿಖಿಲ್, ಎಂ.ಗಣೇಶ್, ನೆಹಾ ಖಾನ್, ವಿ.ದರ್ಶಿತ್, ಚಿನ್ನು (1 ಬೆಳ್ಳಿ) ಪದಕ ಪಡೆದಿದ್ದಾರೆ ಎಂದು ತರಬೇತುದಾರ ಸನ್‌ಸೈ ಪಂಚಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net