ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಲಾಕ್​ಡೌನ್​ ಕೈಂಕರ್ಯ, ಪತ್ನಿ ಜತೆ ರಸ್ತೆ ಸ್ವಚ್ಛತೆ

page 10 7
Published on

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್​ಕುಮಾರ್ ತಮ್ಮ ಮನೆ ರಸ್ತೆ ಗುಡಿಸಿ ಸ್ವಚ್ಛಗೊಳಿಸಿದ್ದಾರೆ. ಮನೆ ಮುಂದಿನ ಅರ್ಧ ರಸ್ತೆಯನ್ನು ಪತ್ನಿ ಜತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಆಯಿತು.

ಪೌರಕಾರ್ವಿುಕರಾದ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದದ್ದು’ ಎಂದು ಫೋಟೋ ಸಹಿತ ತಮ್ಮ ಕಾರ್ಯವನ್ನು ಸುರೇಶ್​ಕುಮಾರ್ ಟ್ವೀಟ್ ಮಾಡಿದ್ದರು.

ಸಚಿವರ ಸೈದ್ಧಾಂತಿಕ ವಿರೋಧಿಗಳೂ ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net