ಶಿಕ್ಷಕನಿಗೆ 9 ಲಕ್ಷ ರೂ. ವಂಚನೆ

Crime Logo
Published on

ಸಿಬಿಐ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿದ ವಂಚಕರು, ಶಿಕ್ಷಕನಿಗೆ 9 ಲಕ್ಷ ರೂ. ವಂಚಿಸಿದ್ದಾರೆ.

ನಗರದ ಸಿದ್ದಾರ್ಥನಗರ ನಿವಾಸಿ ವಂಚನೆಗೊಳಗಾದ ಶಿಕ್ಷಕ. ಅಪರಿಚಿತ ವ್ಯಕ್ತಿ ಕರೆ ಮಾಡಿ ನಾವು ಸಿಬಿಐ ಅಧಿಕಾರಿಗಳು. ನೀವು ಅಕ್ರಮ ಹಣಕಾಸು ವ್ಯವಹಾರ, ಮಾನಸ ಸಾಗಾಣೆ ವಿಚಾರದಲ್ಲಿ ಭಾಗಿಯಗಿದ್ದೀರಿ. ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ಹಂತ ಹಂತವಾಗಿ 9 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ದೂರು ನೀಡಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net