ವೃತ್ತಿನಿರತ ಛಾಯಾಗ್ರಾಹಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಎಚ್.ಡಿ.ಕೋಟೆ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
26HDK 01
Published on

ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ವೃತ್ತಿನಿರತ ಛಾಯಾಗ್ರಹಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷರನ್ನಾಗಿ ಹೊಮ್ಮರಗಳ್ಳಿ ಗ್ರಾಮದ ವಾದಿರಾಜ್, ಉಪಾಧ್ಯಕ್ಷರಾಗಿ ಮಠದಕಟ್ಟೆ ನಿಂಗರಾಜು, ವೆಂಕಟೇಶ್, ಗೌರವಾಧ್ಯಕ್ಷರಾಗಿ ನೂರಲಕುಪ್ಪೆ ಶಿವಣ್ಣ, ಕಾರ್ಯಾಧ್ಯಕ್ಷರಾಗಿ ರವಿಕುಮಾರ್ ಆರಾಧ್ಯ, ಖಜಾಂಚಿಯಾಗಿ ಹೆಗ್ಗಡಾಪುರ ಕುಮಾರ್, ಕಾರ್ಯದರ್ಶಿಯಾಗಿ ಮಟಕೆರೆ ರಮೇಶ್, ಸಹ ಕಾರ್ಯದರ್ಶಿಯಾಗಿ ಅಂತರಸಂತೆ ಸೋಮೇಶ್, ಸಂಚಾಲಕರಾಗಿ ನಾಗುಸಾಗರ್‌ಮ ಸಲಹೆಗಾರರಾಗಿ ಲಕ್ಷ್ಮೀ ಸ್ಟುಡಿಯೋ ಸ್ವಾಮಿ, ವನಸಿರಿ ಶಂಕರ್ ಮತ್ತು ನಿರ್ದೇಶಕರಾಗಿ ಮೋಹನಕುಮಾರ್, ಸಿ.ಎಸ್.ರವಿ, ಸಮೀರ್, ನಂಜುಂಡ, ಹರೀಶ್, ಗುರುಮೂರ್ತಿ, ದೇಖಾ ನವೀನ, ರೇವಣ್ಣ, ಸುರೇಶ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net