

| ಸಂಜಯ್ ಗುಬ್ಬಿ ವನ್ಯಜೀವಿ ವಿಜ್ಞಾನಿ
| ಬಾಲಚಂದ್ರ ಸಾಯಿಮನೆ ವನ್ಯಜೀವಿ ಮತ್ತು ಪರಿಸರ ತಜ್ಞ
ಬೆಳಗಾವಿ- ಗೋವಾ, ಹುಬ್ಬಳ್ಳಿ- ಅಂಕೋಲಾ, ಹುಬ್ಬಳ್ಳಿ- ಶಿರಸಿ, ಶರಾವತಿ ನದಿ ಹಿನ್ನೀರಿನ ಭಾಗವಾದ ಸಿಗಂಧೂರು ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ವಣ, ತೀರ್ಥಹಳ್ಳಿ- ಮಲ್ಪೆ ರಸ್ತೆ, ಶಿವಮೊಗ್ಗ- ಕುದುರೆಮುಖ ರಸ್ತೆ ಅಗಲೀಕರಣ, ಮೂಡಿಗೆರೆ ಬಳಿ ಹೆದ್ದಾರಿ ನಿರ್ಮಾಣ ಹೀಗೆ ರಸ್ತೆ ನಿರ್ವಣಕ್ಕೆ ಸರ್ಕಾರ ಯೋಜನೆ ರೂಪಿಸಿ ಲಕ್ಷಾಂತರ ಮರಗಳ ಹನನ ಮಾಡುತ್ತಿದೆ. ಇನ್ನು ಹೊಸದಾಗಿ ಸಾಗರ- ಹೊನ್ನಾವರ, ಚಿಕ್ಕಮಗಳೂರು- ಶೃಂಗೇರಿ ಹಾಗೂ ಮೈಸೂರು-ಕೇರಳಕ್ಕೆ ರೈಲ್ವೆ ಮಾರ್ಗ ನಿರ್ವಣದ ಯೋಜನೆಗಳು ಸಿದ್ಧವಾಗುತ್ತಿವೆ. ಪರಿಸರ ಸಂರಕ್ಷಣಾವಾದಿಗಳು ಕೋರ್ಟ್ಗೆ ಹೋಗಿಯೇ ಕಾಡಿನ ಸಂರಕ್ಷಣೆ ಮಾಡುತ್ತಿದ್ದು, ಸ್ಥಳೀಯ ಜನಪ್ರತಿನಿಧಿ ಗಳು ಹಾಗೂ ಸಂಘಟನೆಗಳು ನಿಶ್ಯಕ್ತಿ ಹೊಂದಲು ಕಾರಣವೇನು ಎಂಬ ಅನುಮಾನ ಕಾಡುತ್ತಿದೆ.
| ಸಹದೇವ್ ಪರಿಸರ ಸಂರಕ್ಷಕ
| ಡಾ.ಎಸ್.ವಿ.ನರಸಿಂಹನ್ ಪರಿಸರ ಪ್ರೇಮಿ
| ಕೇಶವಮೂರ್ತಿ ಪಕ್ಷಿ ತಜ್ಞ
| ನಳಿನಿ ಬಿ ಗೌಡ ಎಂಡಿ, ಪರಿಸರ-ವನ್ಯಜೀವಿ ಹಿತರಕ್ಷಣಾ ಸಮಿತಿ
| ಜೋಸೆಫ್ ಹೂವರ್ ವನ್ಯಜೀವಿ ತಜ್ಞ