ರೈಲು ಡಿಕ್ಕಿಯಾಗಿ ಮತ್ತೆ ಮೂರು ಎಮ್ಮೆಗಳ ಸಾವು

Published on

ಮಂಗಳೂರು: ಮತ್ತೆ ರೈಲಿನಡಿಗೆ ಸಿಲುಕಿ ಮೂರು ಎಮ್ಮೆಗಳು ಸಾವನ್ನಪ್ಪಿವೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.‌ ತೋಕೂರು ಕೋಡಿಕೆರೆ ಬಳಿ ಈ ದುರ್ಘಟನೆ ನಡೆದಿದ್ದು ಒಂದು ಎಮ್ಮೆ ತೀವ್ರ ಗಾಯಗೊಂಡಿದೆ.

ಸ್ಥಳಕ್ಕೆ ರೈಲ್ವೆ ಸಿಬ್ಬಂದಿ,‌ಸ್ಥಳೀಯ ಮನಪಾ ಸದಸ್ಯರು‌,ವಿಶ್ವ ಹಿಂದು ಪರಿಷತ್ ಮುಖಂಡರು ಭೇಟಿ ನೀಡಿದ್ದಾರೆ.

ಕಳೆದ ವಾರವಷ್ಟೇ ರೈಲು ಡಿಕ್ಕಿಯಾಗಿ 15 ಎಮ್ಮೆಗಳು ಇದೇ ಪ್ರದೇಶದಲ್ಲಿ ಸಾವನ್ನಪ್ಪಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net