ಇಂದು ನಡೆಯುವ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಕಂಡಂತಿದೆ. . ಬೆಳಗ್ಗೆ 10.30ಕ್ಕೆ ಲಖನೌ ವಿಮಾನ ನಿಲ್ದಾಣಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ 11.30ಕ್ಕೆ ವಿಶೇಷ ಹೆಲಿಕಾಪ್ಟರ್ನಲ್ಲಿ ಅಯೋಧ್ಯೆಯ ಸಾಕೇತ್ ಕಾಲನಿಗೆ ಆಗಮನ 11.45ಕ್ಕೆ ಹನುಮಾನ್ಗಡಿಯಲ್ಲಿ ಪ್ರಾರ್ಥನೆ, ಬಳಿಕ ಸರಯೂ ನದಿಗೆ ಪೂಜೆ ಮಧ್ಯಾಹ್ನ 12 ಗಂಟೆಗೆ ರಾಮಜನ್ಮಭೂಮಿಗೆ ಮೋದಿ. ರಾಮ್ಲ್ಲಾಗೆ ಪೂಜೆ. ಪಾರಿಜಾತ ಸಸಿ ನೆಡಲಿರುವ ಮೋದಿ. 12.30ಕ್ಕೆ ಭೂಮಿ ಪೂಜೆ ಪಾರ್ಯಕ್ರಮ ಆರಂಭ. ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ 1.10ಕ್ಕೆ ಟ್ರಸ್ಟ್ನ ಸದಸ್ಯರ ಜತೆ ಮಾತುಕತೆ ಬಳಿಕ ದೆಹಲಿಗೆ ವಾಪಸ್ .https://www.vijayavani.net/lk-advani-says-ram-temple-will-represent-india-as-strong/