ಮೇಯರ್ ಕೊಡುಗೆ ಗೊತ್ತಿಲ್ಲವೇ

Published on

ಮೈಸೂರು: ಮೇಯರ್ ತಸ್ನಿಂ ಅವರು ಬಿಜೆಪಿ ಸಂಸದರು, ಶಾಸಕರ ಬಗ್ಗೆ ‌ಟೀಕೆ ಮಾಡುವ ಮುನ್ನಾ ನಗರಕ್ಕೆ ಅವರ ಕೊಡುಗೆ ಏನು ಎನ್ನುವುದನ್ನು ತಿಳಿಸಬೇಕು ಎಂದು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಟೀಕಿಸಿದರು.

ವೃತ್ತಕ್ಕೆ ನಾಮಕರಣ ಮಾಡುವ ವಿಷಯದಲ್ಲಿ ಸಂಸದರ ಕೊಡುಗೆ ಎಂದು ಪ್ರಶ್ನಿಸುತ್ತಾರೆ. ರೈಲ್ವೆ ವಿದ್ಯುದ್ದೀಕರಣ, ಬೆಂಗಳೂರು ಹೆದ್ದಾರಿ ಹಗಲೀಕರಣ ಮಾಡಿದ್ದು ಮೇಯರ್ ಗಮನಕ್ಕೆ ಬಂದಿಲ್ಲವೇ‌ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net