ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ಅರ್ಜುನ್ ಗೆ ಬೆಳ್ಳಿ ಪದಕ
Published on:
Copied
Follow Us
ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ಅರ್ಜುನ್ ಗೆ ಬೆಳ್ಳಿ ಪದಕ
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಿ. ಕರ್ನಾಟಕ ಶ್ರೇಷ್ಠ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ಅರ್ಜುನ್ ಬೆಳ್ಳಿಯ ಪದಕ ಪಡೆದಿದ್ದಾರೆ. ಇವರು ಹುಣಸೂರಿನ ಶಶಾಂಕ್ ಫಿಟ್ನೆಸ್ ಜಿಮ್ ನ ಸದಸ್ಯರಾಗಿದ್ದು, ಉಡುಪಿಯ ಜಯರಾಜ್ ಶೆಟ್ಟಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.