ಪ್ರೌಢ ಶಾಲಾ ಶಿಕ್ಷಕರ ಜೇಷ್ಠತಾ ಪಟ್ಟಿ ಪ್ರಕಟ:ಆಕ್ಷೇಪಣೆಗಳ ಅಹ್ವಾನ

application
Published on

ನಂಜನಗೂಡು ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಸಹಶಿಕ್ಷಕರು ಉಪನ್ಯಾಸಕರ ಹುದ್ದೆಯ ಜೇಷ್ಟತಾ ಪಟ್ಟಿಯನ್ನು ಶಾಲಾ ಶಿಕ್ಷಣ ತಂತ್ರಾoಶದಲ್ಲಿ (ಜಾಲತಾಣದಲ್ಲಿ) ಬಿಡುಗಡೆ ಮಾಡಲಾಗಿದೆ.

ಜೇಷ್ಟತಾ ಪಟ್ಟಿಯಲ್ಲಿ ಶಿಕ್ಷಕರು ತಮ್ಮ ಹೆಸರು ಇದೆಯೆ ಎಂದು ಪರಿಶೀಲಿಸಿ ಜೇಷ್ಟತಾ ಕ್ರಮಾಂಕದಲ್ಲಿ ಮಾಹಿತಿಗಳು ಸರಿಯಾಗಿ ಇದೆಯೆ ಎಂದು, ಸಂಪೂರ್ಣ ಡ್ಯಾಟಾ ಮತ್ತು ಇನ್ ಕಂಪ್ಲೀಟ್ ಡ್ಯಾಟಾ, ಎರಡರಲ್ಲು ಪರಿಶೀಲಿಸಿಕೊಂಡು ಏನಾದರೂ ಆಕ್ಷೇಪಣೆಗಳಿದ್ದಲ್ಲಿ ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮೇ 8 ರೊಳಗೆ ಆಕ್ಷೇಪಣಾ ನಮೂನೆ ಸಹಿತ, ಪೂರಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ನಂಜನಗೂಡು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net