ಪ್ರತಿಭಾ ಪುರಸ್ಕಾರ

CTD--0001
Published on

ಚಿತ್ರದುರ್ಗ:ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ ನಾಯಕರ ಸಮಾಜದ ಪ್ರತಿಭಾನ್ವಿತರಿಂದ ಪ್ರತಿಭಾ ಪು ರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ. ಎಸ್ಸೆಸ್ಸೆಲ್ಸಿ,ಸೆಕೆಂಡ್ ಪಿಯಸಿ ಪರೀಕ್ಷೆಯಲ್ಲಿ ಶೇ.75 ಅಂಕ ಪಡೆದ ವಿದ್ಯಾರ್ಥಿಗಳಿಂದ ಹಾಗೂ ಬಿಎ,ಬಿಕಾಂ, ಬಿಎಸ್ಸಿ,ಬಿಸಿಎ,ಬಿಎಸ್ ಡಬ್ಲುೃ,ಇಂಜಿ ನಿಯರಿಂಗ್,ಎಂಎಬಿಎಸ್ ಮತ್ತಿತರ ಪದವಧಿ ಪರೀಕ್ಷೆಯಲ್ಲಿ ಶೇ.70ಕ್ಕೂ ಅಂಕ ಹಾಗೂ ಪಿಎಚ್‌ಡಿ ಪದವೀಧರರು, ಐಎಎಸ್,ಐಪಿಎಸ್,ಕೆಎಎಸ್‌ಗೆ ಆಯ್ಕೆಯಾದವರು,ವಿವಿಧ ಕ್ಷೇತ್ರಗಳ ಸಾಧಕರು ನವೆಂಬರ್ 10ರೊಳಗೆ ಅರ್ಜಿ ಸಲ್ಲಿಸ ಬಹುದು.

ಡಾ.ಎಚ್.ಗುಡ್ಡದೇಶ್ವರಪ್ಪ,ಅಧ್ಯಕ್ಷರು,ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ,ಮಾತೃ ಕೃಪ,ಎಂಐಜಿ 12/ಎ, ಕೆಎಚ್‌ಬಿ ಕಾಲನಿ,3ನೇ ಹಂತ,ಸಾಧಿಕ ನಗರ,ಚಿತ್ರದುರ್ಗ ಈ ವಿಳಾಸಕ್ಕೆ ಅರ್ಜಿ ಕಳಿಸಬೇಕು. ಮಾಹಿತಿಗೆ ಸಂಘದ ಪ್ರಧಾನ ಕಾರ‌್ಯದರ್ಶಿ ನಾಗೇಂದ್ರ ಬಾಬು(7483639318)ನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net