ಪ್ರತಿಪಕ್ಷಗಳಿಗೆ ಹೆದರಿ ಅಧಿವೇಶನ ಮೊಟಕಿಗೆ ಚಿಂತನೆಯಲ್ಲ

Published on

ವಿಧಾನ ಸೌಧದಲ್ಲಿ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿಕೆ

ಬೆಂಗಳೂರು: ಪ್ರತಿಪಕ್ಷಗಳಿಗೆ‌ ಹೆದರಿ ಅಧಿವೇಶನ ಮೊಟಕುಗೊಳಿಸಲು ಸರ್ಕಾರ‌ ಚಿಂತನೆ ನಡೆಸುತ್ತಿಲ್ಲ. ಕರೊನಾ ಇರುವ ಕಾರಣಕ್ಕೆ ಯೋಚಿಸುತ್ತಿದ್ದೇವೆ.
ಎಚ್.ವಿಶ್ವಾನಾಥ್ ಸೇರಿ ನಮ್ಮೊಂದಿಗೆ ಬಂದ ಯಾರಿಗೂ ಅನ್ಯಾಯವಾಗಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net