ಪುಸ್ತಕ ದಾಸ್ತಾನು ಪರಿಶೀಲನೆ: ಮೇ 18 ರ ವರೆಗೆ ಅವಧಿ ವಿಸ್ತರಣೆ

Book
Published on

ಮೈಸೂರು ನಗರ ಕೇಂದ್ರ ಗ್ರಂಥಾಲಯ ಕಛೇರಿಯ ಅಧೀನ ಕುವೆಂಪು ಸಂಚಾರಿ ಗ್ರಂಥಾಲಯದ 2024-25 ನೇ ಸಾಲಿನ ಪುಸ್ತಕ ದಾಸ್ತಾನು ಪರಿಶೀಲನೆ ಪ್ರಗತಿಯಲ್ಲಿ ಇರುವುದರಿಂದ, ಮೇ 18 ರವರೆಗೆ ಪುಸ್ತಕ ದಾಸ್ತಾನು ಪರಿಶೀಲನೆಯನ್ನು ವಿಸ್ತರಿಸಲಾಗಿದೆ.

 ಆದ್ದರಿಂದ ಸಾರ್ವಜನಿಕರಿಗೆ ಗ್ರಂಥಾಲಯದ ಸೇವೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲದ ಕಾರಣ ಸಾರ್ವಜನಿಕ ಓದುಗರು ಸಹಕರಿಸಬೇಕೆಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಮಂಜುನಾಥ್ .ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net