

ಎಚ್.ಎಸ್.ಎಸ್.ಲಿಂಗರಾಜ್, ಗಣೇಶ್ ಕರೂರು, ಪದ್ಮನಾಭಶೆಟ್ಟಿ, ಡಿ.ಎಸ್.ಜಯಣ್ಣ, ಆರ್.ಪ್ರತಾಪ್, ಅಜ್ಜಯ್ಯ, ಚಂದ್ರಪ್ಪ, ಕಿಶೋರ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಮಾಯಕೊಂಡ ಹೋಬಳಿಯಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೆ 78 ಲಕ್ಷರೂ. ನೀಡಲಾಗಿದೆ. ಮಹಾನಗರ ಪಾಲಿಕೆಯವರು ನಗರದ ಪಾರ್ಕ್, ಜಿಮ್ ಹಾಗೂ ಇತರೆ ಯೋಜನೆಗೆ 130 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.