

ಗುಂಡ್ಲುಪೇಟೆ : ಪಟ್ಟಣದ ಪ್ರವಾಸಿಮಂದಿರದಲ್ಲಿ ನಮ್ಮ ಕರ್ನಾಟಕ ಸೇನೆಯ ಟೌನ್ ಅಧ್ಯಕ್ಷ ಹಾಗೂ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಟೌನ್ ಅಧ್ಯಕ್ಷರಾಗಿ ಎ.ಟಿ ರಘು ಅವರನ್ನು ನಿಯೊಜಿಸಿದ ನೇಮಕಾತಿಯ ಪತ್ರ ನೀಡಿ ಅಭಿನಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಉಸ್ಮಾನ್, ಜಿಲ್ಲಾ ಉಪಾಧ್ಯಕ್ಷ-ನಾಗರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ -ಶ್ರೀನಿವಾಸ್, ಉಪಾಧ್ಯಕ್ಷ-ರಮೇಶ್ ಗೌಡ, ನಟರಾಜ್ ಗೌಡ, ಗೌರವಾಧ್ಯಕ್ಷ-ಅಬ್ದುಲ್ ಮಲಿಕ್, ಹೊಸಳ್ಳಿಹುಂಡಿ ಗಾಮ ಘಟಕದ ಅಧ್ಯಕ್ಷ- ಕೃಷ್ಣಮೂರ್ತಿ, ಮಹದೇವಸ್ವಾಮಿ, ಛಲವಾದಿ ಸಂಘಟನೆಯ ಅಧ್ಯಕ್ಷ - ಸೋಮಣ್ಣ, ಪರಶಿವ ಮಾದೇವಮೂರ್ತಿ, ಹಂಗಳ ಚೆನ್ನನಾಯಕ, ಸೋಮೇಶ ಆಯ್ಕೆಯಾದರು.