ದೇವಸ್ಥಾನದ ಹುಂಡಿಗೆ ಕನ್ನ

IMG-20220803-WA0007.jpg
Published on

ರಾಯಚೂರು
ದೇವಸ್ಥಾನ ಕಾಣಿಕೆ ಪೆಟ್ಟಿಗೆಗೆ ಕನ್ನ ಹಾಕಿದ ದುಷ್ಕರ್ಮಿಗಳು.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕನ್ನಾಪುರಹಟ್ಟಿ ಹೊರ ವಲಯದಲ್ಲಿರುವ ಸಂಗಮೇಶ್ವರ ದೇವಸ್ಥಾನ ದಲ್ಲಿ ಕಳವು.
ಸೋಮವಾರ ದೇವಸ್ಥಾನದ ಜಾತ್ರೆ ನಡೆದಿತ್ತು.
ಮಂಗಳವಾರ ಮಧ್ಯ ರಾತ್ರಿ ಕಳ್ಳತನ ನಡೆದಿರುವ ಶಂಕೆ.
ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net